कक्केरी :2023-24 च्या प्राथमिक ग्रामीण कृषी सहकारी संस्थेच्या पुढील पाच वर्षांसाठी संघटनेच्या अध्यक्ष व उपाध्यक्ष पदासाठी बुधवार 3 डिसेंबर रोजी स्थानिक संघटनेच्या कार्यालयात आयोजित करण्यात आली होती.
11 निवडून आलेले सदस्य आणि एक जागा बिन कर्जदार बिनविरोध निवडून आले. भाजपचे नेते प्रकाश अंबोजी, माजी मंडल पंचायत प्रधान यल्लाप्पा गुपीत, शेतकरी विकास पॅनलचे 8. उमेदवार आणि काँग्रेस नेते रियाझ अहमद पटेल यांच्या प्रगती पॅनलचे 3 उमेदवार आणि बिष्टदेवी मंदिराच्या अध्यक्षा कार्तिक अंबोजी विजयी झाल्या.
शेतकरी विकास पॅनलने उपाध्यक्षपदासाठी माजी मंडल पंचायत प्रधान यल्लाप्पा गुपीत आणि प्रसन्न दोड्डेबैलाकर यांनाच उमेदवारी दिली होती.
त्यामुळे उभयतां मध्ये अध्यक्ष यल्लप्पा गुपित व उपाध्यक्ष डॉ.प्रसन्ना दोड्डेबैलाकर यांची बिनविरोध निवड झाली.
यावेळी शेतकरी विकास पॅनलचे सदस्य शिवलिंग चन्नापुर, मोहम्मद हनिफ चिक्कोडी, शिवाजी तलवार, मनोहर भोसले, चेन्नम्मा गुपीत, इ. निवडणूक अधिकारी म्हणून शंकर एस.करबसनवार, सहायक निवडणूक अधिकारी म्हणून असोसिएशनचे सचिव कृष्णा परीट यांनी काम पाहिले.
kakkeri:ಸ್ಥಳೀಯ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ.2023-24ನೇ ಸಾಲಿನ ಮುಂದಿನ ಐದು ವರ್ಷಗಳ ಅವಧಿಗಾಗಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಡಿ.3 ರಂದು ಚುನಾವಣೆ ಸ್ಥಳೀಯ ಸಂಘದ ಕಚೇರಿಯಲ್ಲಿ ನಡೆಯಿತು.
11 ಜನ ಚುನಾಯಿತ ಸದಸ್ಯರು ಹಾಗೂ ಒಂದು ಸ್ಥಾನ ಬಿನ್ ಸಾಲಗಾರ ಅವಿರೋಧ ಆಯ್ಕೆ. ಬಿಜೆಪಿ ಮುಖಂಡ ಪ್ರಕಾಶ ಅಂಬೋಜಿ, ಮಾಜಿ ಮಂಡಲ ಪಂಚಾಯತ ಪ್ರಧಾನ ಯಲ್ಲಪ್ಪ ಗುಪಿತ , ರೈತ ವಿಕಾಸ ಪ್ಯಾನಲ್ 8. ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಮುಖಂಡ ರಿಯಾಜ್ ಅಹ್ಮದ್ ಪಟೇಲ್ ಹಾಗೂ ಬಿಷ್ಠಾದೇವಿ ಮಂದಿರದ ಅಧ್ಯಕ್ಷ ಕಾರ್ತಿಕ ಅಂಬೋಜಿ ಅವರ ಪ್ರಗತಿ ಪತ ಪ್ಯಾನಲ್ 3 ಅಭ್ಯರ್ಥಿಗಳು ಜಯಗಳಿಸಿದರು,
ರೈತ ವಿಕಾಸ ಪ್ಯಾನಲ್ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮಂಡಲ ಪಂಚಾಯತ್ ಪ್ರಧಾನ ಯಲ್ಲಪ್ಪ ಗುಪಿತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ದೊಡ್ಡೆಬೈಲಕರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ.
ಅಧ್ಯಕ್ಷ ಯಲ್ಲಪ್ಪ ಗುಪಿತ, ಹಾಗೂ ಉಪಾಧ್ಯಕ್ಷ ಡಾ.ಪ್ರಸನ್ನ ದೊಡ್ಡೆಬೈಲಕರ, ಅವಿರೋಧ ಆಯ್ಕೆಯಾದರು,
ಈ ಸಂದರ್ಭದಲ್ಲಿ ರೈತ ವಿಕಾಸ ಪ್ಯಾನಲ್ ಸದಸ್ಯರಾದ ಶಿವಲಿಂಗ ಚನ್ನಾಪುರ, ಮಹಮ್ಮದ್ ಹನೀಫ್ ಚಿಕ್ಕೋಡಿ, ಶಿವಾಜಿ ತಳವಾರ, ಮನೋಹರ ಬೋಸಲೆ, ಚೆನ್ನಮ್ಮ ಗುಪಿತ, ಇತರರು . ಚುನಾವಣೆ ಅಧಿಕಾರಿಯಾಗಿ ಶಂಕರ ಎಸ್ ಕರಬಸನವರ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಕೃಷ್ಣ ಪರೀಟ . ಕಾರ್ಯನಿರ್ವಹಿಸಿದರು.
3 kkr1 ಫೋಟೋ ಶೀರ್ಷಿಕೆ 1
ಸ್ಥಳೀಯ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ. ಕಚೇರಿಯಲ್ಲಿ, ಬುಧವಾರದಂದು ಅಧ್ಯಕ್ಷ ಯಲ್ಲಪ್ಪ ಗುಪಿತ , ಉಪಾಧ್ಯಕ್ಷ ಡಾ. ಪ್ರಸನ್ನ ದೊಡ್ಡೇಬೈಲಕರ ಹಾಗೂ ಸರ್ವ ಸದಸ್ಯರು , ಚುನಾವಣಾಧಿಕಾರಿ ಗಳು ಇತರರು ,