- खानापुर लाईव्ह न्युज/ प्रतिनिधी : कर्नाटक विद्युत पुरवठा महामंडळाच्या वतीने खानापूर तालुक्यातील विविध भागात शुक्रवार व शनिवार दोन दिवस वीज पुरवठा खंडित राहणार आहे. तालुक्यातील बिडी गावातील 110 केव्ही उपकेंद्रातील वीज ट्रान्सफॉर्मरची क्षमता वाढविण्याचे काम सुरू असल्याने उद्या शुक्रवार दि. 15 व शनिवार दि. 16 रोजी सकाळी 8 ते सायंकाळी 8 पर्यंत या केंद्रांतर्गत विद्युत पुरवठा करण्यात येणाऱ्या भूरूनकी, कसमळगी, मुगळीहाल, क.बागेवाडी अवरोली, कोडचवाड, चापगाव, हलशी, बेकवाड व परिसरातील गावातील तसेच शेती साठी होणारा वीज पुरवठा खंडित राहणार असल्याचे प्रकटन हेस्कॉम खात्याने दिले आहे.
- ಶುಕ್ರವಾರ ಮತ್ತು ಶನಿವಾರ ಖಾನಾಪುರ ತಾಲ್ಲೂಕಿನ ಹಲವೆಡೆ ವಿದ್ಯುತ್ ನಿಲುಗಡೆ
- ಖಾನಾಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ತಾಲ್ಲೂಕಿನ ಬೀಡಿ ಗ್ರಾಮದ 110 ಕೆವಿ ಉಪಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ ಶುಕ್ರವಾರ ಸೆ.15 ಮತ್ತು ಶನಿವಾರ ಸೆ.16ರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೀಡಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಹಿಂಡಲಗಿ, ಮಂಗೇನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಾಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ ಹಂದೂರ-ಹುಲಿಕೊತ್ತಲ, ಕಸಮಳಗಿ, ಮುಗಳಿಹಾಳ, ಕಡತನ ಬಾಗೇವಾಡಿ, ಬಿಳಕಿ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಹಲಶಿ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು hescom ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ