खानापूर लाईव्ह न्युज/ प्रतिनिधी:
राज्य सरकारने सर्वसामान्य जनतेला पूरकपणे योजना मिळवण्यासाठी गॅरंटी योजना अमलात आणल्या खऱ्या ,पण खानापूर तालुक्यात अनेक भागात शक्ती योजना, विद्यार्थ्यांची पास योजना अजून पोहोचलीच नाही. आणि गावांना बसेस पोहोचल्या तर काही ठिकाणी खराब रस्त्याचे कारण सांगून असलेल्या बसेस बंद करण्याचे कारस्थान बस आगारातून केले जात आहे. त्यामुळे खानापूर तालुक्याच्या पश्चिम भागात राहणारे विद्यार्थी व वृध्द नागरिकांना 20 ते 30 किलोमीटर पायी चालत यावे लागत आहे. बसेस नसल्यामुळे रोज शाळेत जाताना व शाळा संपल्यावर बस अभावी घरी पोहोचणे कठीण होत आहे. शासनाने दिलेले महिलांसाठी मोफत बस प्रवास योजना केवळ राजकारणासाठी, ही योजना राज्यातील प्रत्येक व्यक्तीपर्यंत पोहोचवण्याची मुख्य जबाबदारी शासनाची आहे, अन्यथा खानापूर तालुका शेजारील गोवा किंवा केरळ राज्यात जोडला जावा. असा आक्रोश खानापूर तालुक्यातील दलित संघटनेच्या कार्यकर्त्यांनी केला आहे सोमवारी येथील तहसीलदार कार्यालयासमोर एक तीव्र आंदोलन चढून शासनाचे याकडे लक्ष वेधले. यावेळी दलित समितीचे समन्वयक जिल्हा सचिव राजशेखर हिंडलगी, भीम आर्मीचे विभागीय सचिव नागेश कांबळे, जिल्हाध्यक्ष राघवेंद्र चलवादी , मंजुनाथ कांबळे आधी उपस्थित होते.
ಖಾನಾಪುರ್ ತಾಲೂಕಿನ ವಿದ್ಯಾರ್ಥಿಗಳ ಗೋಳು ಕೇಳುವರು ಯಾರು
ಖಾನಾಪುರ್ ತಾಲೂಕಿನ ಪಶ್ಚಿಮ ಭಾಗದ ಬದುಕುತ್ತಿರುವ ವಿದ್ಯಾರ್ಥಿಗಳು ಹಾಗೂ ವೃದ್ಧರು 20 ರಿಂದ 30 ಕಿಲೋಮೀಟರ್ ನಡೆದುಕೊಂಡು ಹೋಗುವ ಪರಿಸ್ಥಿತಿ ಸರಿಯಾಗಿ ಬಸ್ ಇಲ್ಲದ ಕಾರಣ ಪ್ರತಿ ದಿನ ಶಾಲೆಗೆ ಹೋಗುವಾಗ ಹಾಗೂ ಸಾಹಿಂಕಾಲ ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಬಸ್ಸುಗಳಿಲ್ಲದೆ ಮನೆಗೆ ತಲುಪುವುದು ತೊಂದರೆಯಾಗುತ್ತಿದೆ ಎಂದು ಖಾನಾಪುರ್ ತಾಲೂಕ ತಹಶೀಲ್ದಾರ್ ಅವರಿಗೆ ಮನವಿ ನೀಡಿದರು ಈ ಸಮಯದಲ್ಲಿ ಭೀಮ್ ಆರ್ಮಿ ಸಂಘಟನೆ ತಾಲೂಕ ಅಧ್ಯಕ್ಷರು ಸಂದೀಪ್ ಚಲವಾದಿ ಮಾತನಾಡಿ ಸರಕಾರ ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ ಯೋಜನೆ ನೀಡಿರುವುದು ಕೇವಲ ರಾಜಕಾರಣಕ್ಕಾಗಿ ರಾಜ್ಯದ ಪ್ರತಿಯೊಂದು ವ್ಯಕ್ತಿಗೆ ಈ ಯೋಜನೆ ತಲುಪಿಸುವುದು ಸರ್ಕಾರದ ಮುಖ್ಯ ಜವಾಬ್ದಾರಿ ಇಲ್ಲವಾದರೆ ಖಾನಾಪುರ್ ತಾಲೂಕ ವನ್ನು ಪಕ್ಕದ ಗೋವಾ ಅಥವಾ ಕೇರಳ ರಾಜ್ಯಕ್ಕೆ ಸೇರಿಸಿ ಎಂದು ಆಕ್ರೋಶ ಹೊರಹಾಕಿದರು ಈ ಸಮಯದಲ್ಲಿ ವಿದ್ಯಾರ್ಥಿಗಳ ಬೆಂಬಲಕ್ಕೆ ದಲಿತ ಸಮಿತಿ ಸಂಯೋಜಕ ಜಿಲ್ಲಾ ಕಾರ್ಯದರ್ಶಿ ರಾಜಶೇಖರ್ ಹಿಂಡಲಗಿ ಭೀಮ್ ಆರ್ಮಿ ವಿಭಾಗಿ ಸೆಕ್ರೆಟರಿ ನಾಗೇಶ್ ಕಾಂಬಳೆ ಹಾಗೂ ತಾಲೂಕ ಅಧ್ಯಕ್ಷರು ರಾಘವೇಂದ್ರ ಛಲವಾದಿ ಮಂಜುನಾಥ್ ಕಾಂಬಳೆ ಬೆಂಬಲಿಸಿ ಸಂಬಂಧಪಟ್ಟ ಇಲಾಖೆಯವರು ಕೂಡಲೆ ಬಸ್ ವ್ಯವಸ್ಥೆ ಮಾಡಬೇಕು ಇಲ್ಲವಾದರೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ತಶಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು 🙏