हलकर्णी येथील प्रतिष्ठित नागरिक आणि खानापूर तालुका पंचायतीचे माजी सभापती श्री रामचंद्र गुंडूराव चौगुले (वय 75) यांचे अल्पशा आजाराने आज सकाळी आठच्या सुमारास दुःखद निधन झाले. दुपारी 2 वाजता हलकर्णी स्मशानभूमीत त्यांच्यावर अंत्यसंस्कार होणार आहेत. त्यांच्या पश्चात पत्नी दोन मुले, सुना, मुलगी, जावई, नातवंडे असा परिवार आहे.
ಪ್ರತಿಷ್ಠಿತ ನಾಗರಿಕ ಹಾಗೂ ಖಾನಾಪುರ ತಾಲೂಕಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ರಾಮಚಂದ್ರ ಗುಂಡೂರಾವ್ ಚೌಗುಲೆ (ವಯಸ್ಸು 75) ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾಗಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಹಲಕರ್ಣಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು, ಸೊಸೆ, ಮಗಳು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.