खानापूर लाईव्ह न्युज /प्रतिनिधी : खानापूर तालुक्यातील समरथ इंग्लिश मीडियम स्कूलच्या प्रांगणात तालुका आरोग्य विभाग जिल्हा क्षयरोग नियंत्रण केंद्र बेळगावी यांच्या वतीने 100 दिवसांचे क्षयरोग मुक्त भारत अभियान राबविण्यात आले. खाजगी डॉक्टर्स असोसिएशन व आरोग्य विभाग खानापुरा यांच्या वतीने भव्य आरोग्य मेळावा आयोजित करण्यात आला होता. माननीय आमदार खानापूर श्री विठ्ठला सोमण्णा हालगेकर, माजी आमदार डॉ अंजली निंबाळकर, डॉ अनिल उपसंचालक राज्य क्षयरोग विभाग बेंगलोर, डॉ तुकारा जिल्हा क्षयरोग नियंत्रण केंद्र बेळगाव डॉ नाद गौडा अध्यक्ष खाजगी डॉक्टर्स असोसिएशन खानापूर डॉ महेश किवदसन्नवार, तालुका आरोग्य अधिकारी खानापूर, ता. डॉक्टर व तालुका आरोग्य विभागाचे कर्मचारी उपस्थित होते.
डॉ.अनिल सर यांनी बैठकीत बोलताना सांगितले की, 7/12/2024 ते 17/03/2025 या कालावधीत मधुमेहाने ग्रस्त, क्षयरोग बरे झालेले, क्षयरोगाशी संबंधित लोक, मद्यपी, धूम्रपान करणारे, निर्वासित, स्थलांतरित, निराधार, कामगार इ. झोपडपट्ट्यांमध्ये राहणाऱ्यांना ओळखा आणि त्यांची क्षयरोगाची तपासणी करा आणि रोगाची पुष्टी झाल्यास त्यांच्यावर उपचार करा. देण्यात येणार असल्याचे त्यांनी सांगितले.
ಖಾನಾಪೂರ ತಾಲೂಕಿನ ಸಮರ್ಥ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ತಾಲೂಕಾ ಆರೋಗ್ಯ ಇಲಾಖೆ ಜಿಲ್ಲಾ ಕ್ಷಯ ನಿಯಂತ್ರಣ ಕೇಂದ್ರ ಬೆಳಗಾವಿ ವತಿಯಿಂದ 100 ದಿನಗಳ ಕ್ಷಯ ಮುಕ್ತ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ಖಾಸಗಿ ವೈದ್ಯರ ಸಂಘ ಮತ್ತು ಆರೋಗ್ಯ ಇಲಾಖೆ ಖಾನಾಪೂರ ವತಿಯಿಂದ ಬೃಹತ್ ಆರೋಗ್ಯ ಮೇಳ ವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರು ಖಾನಾಪೂರ ಶ್ರೀ ವಿಠ್ಠಲ ಸೋಮಣ್ಣ ಹಲಗೇಕರ್, ಮಾಜಿ ಶಾಸಕರು ಡಾ ಅಂಜಲಿ ನಿಂಬಾಳ್ಕರ್, ಡಾ ಅನಿಲ್ ಉಪ್ ನಿರ್ದೇಶಕರು ರಾಜ್ಯ ಕ್ಷಯ ರೋಗ್ ವಿಭಾಗ ಬೆಂಗಳೂರು, ಡಾ ತುಕ್ಕಾರ ಜಿಲ್ಲಾ ಕ್ಷಯ ರೋಗ್ ನಿಯಂತ್ರಣ ಕೇಂದ್ರ ಬೆಳಗಾವಿ ಡಾ ನಾಡಗೌಡ ಅಧ್ಯಕ್ಷರು ಖಾಸಗಿ ವೈದ್ಯರ ಸಂಘ ಖಾನಾಪೂರ ಡಾ ಮಹೇಶ್ ಕಿವಡಸನ್ನವರ್, ತಾಲೂಕಾ ಆರೋಗ್ಯಾಧಿಕಾರಿಗಳು ಖಾನಾಪೂರ, ಖಾನಾಪೂರ ತಾಲೂಕಿನ ವೈದ್ಯರು, ತಾಲೂಕಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು. ಸಭೆಯಲ್ಲಿ ಡಾ ಅನಿಲ್ ಸರ್ ಮಾತನಾಡಿ ರಾಜ್ಯಾದ್ಯಂತ ದಿನಾಂಕ 7/12/2024 ರಿಂದ ದಿನಾಂಕ 17/03/2025 ರ್ ವರೆಗೆ ನಿಗದಿಪಡಿಸಿದ ಜನಸಮೂಹವಾದ್ ಸಕ್ಕರೆ ಕಾಯಿಲೆ ಯಿಂದ ಬಳಲುತ್ತಿರುವ, ಟಿಬಿ ಕಾಯಿಲೆ ಗುಣಮುಖ ಹೊಂದಿದವರು, ಟಿಬಿ ಕಾಯಿಲೆ ಸಂಪರ್ಕಿತರು, ಮದ್ಯಪಾನ, ಧೂಮಪಾನ ಮಾಡುವವರೂ, ನಿರಾಶ್ರಿತರು, ವಲಸಿಗರು, ನಿರ್ಗತಿಕರು, ಕಾರ್ಮಿಕರನ್ನು, ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರುನು ಗುರುತಿಸಿ ಅವರಿಗೆ ಕ್ಷಯ ತಪಾಸಣೆಗೆ ಒಳಪಡಿಸಿ ರೋಗ್ ದೃಢ ಪಟ್ಟಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.