IMG_20250822_233432

खानापुर लाईव्ह न्युज /प्रतिनिधी : तालुक्यातील संगरगाळी गावातील विष्णू परशुराम कडोलकर (३५) यांनी एका अल्पवयीन मुलीवर लैंगिक अत्याचार करून तिला गर्भवती केल्याची घटना २०२४ मध्ये उघडकीस आली होती. याप्रकरणी खानापुर पोलिस ठाण्यात गुन्हाही दाखल करण्यात आला होता. खानापुर पोलिस ठाण्याचे तत्कालीन निरीक्षक रामचंद्र नायक आणि त्यांचे सहाय्यक मंजुनाथ मुसळी यांनी या प्रकरणाचा तपास करून दोषींना अटक केली. या खटल्याची सुनावणी बेळगावी विशेष पोक्सो न्यायालयात झाली, जिथे सरकारच्या वतीने सरकारी वकील एल.व्ही. पाटील यांनी प्रभावीपणे युक्तिवाद केला आणि आरोप सिद्ध केले. त्यानंतर, न्यायालयाचे माननीय न्यायाधीश सौ. सी.एम. पुष्पलथा यांनी दोन्ही आरोपींना जन्मठेपेची शिक्षा आणि ₹30,000 चा दंड ठोठावला.

आणखी एका दोषीला ३० वर्षांची शिक्षा: तालुक्यातील संगरगाळी गावातील सिरील गुस्तीमा रॉड्रिग्ज (वय ४२) नावाच्या व्यक्तीने २०२४ मध्ये एका अल्पवयीन मुलीवर लैंगिक अत्याचार केला होता. याप्रकरणी खानापूर पोलिस ठाण्यात गुन्हा दाखल करण्यात आला होता.या प्रकरणाचा तपास तत्कालीन पोलिस निरीक्षक रामचंद्र नायक यांनी केला होता, तर मंजुनाथ मुसळी यांनी तपास सहाय्यक म्हणून काम पाहिले होते. प्रवीण गंडानाडा यांनी न्यायालयीन कामकाजात मदत केली.या खटल्याची सुनावणी बेळगाव येथील विशेष पोक्सो न्यायालयात झाली आणि खटल्यादरम्यान माननीय न्यायाधीश सौ. सी.एम. पुष्पलथा यांनी आरोपीला ३० वर्षांचा तुरुंगवास आणि १०,००० रुपये दंडाची शिक्षा सुनावली. या प्रकरणात सरकारच्या वतीने सरकारी वकील एल.व्ही. पाटील यांनी युक्तिवाद केला.

ಖಾನಾಪುರ : ತಾಲೂಕಿನ ಸಂಗರಗಾಳಿ ಗ್ರಾಮದ ವಿಷ್ಣು ಪರಶುರಾಮ ಕಡೋಲ್ಕರ್ (35) ಎಂಬಾತನು 2024ರಲ್ಲಿ ಅಪ್ರಾಪ್ತಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿಯಾಗುವಂತೆ ಮಾಡಿದ್ದ ಘಟನೆ ಬಹಿರಂಗವಾಗಿತ್ತು. ಈ ಸಂಬಂಧ ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಖಾನಾಪುರ ಆಗಿನ ಪೊಲೀಸ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯ್ಕ ಹಾಗೂ ಸಹಾಕನಾಗಿ ಮಂಜುನಾಥ ಮುಸಳಿ ತನಿಖೆ ನಡೆಸಿ ಅಪರಾಧಿಗಳನ್ನ.

ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಸದರ ಪ್ರಕರಣದ ವಿಚಾರಣೆ ಬೆಳಗಾವಿ ವಿಶೇಷ POCSO ನ್ಯಾಯಾಲಯದಲ್ಲಿ, ವಿಚಾರಣೆಯ ವೇಳೆ ಸರ್ಕಾರದ ಪರವಾಗಿ ಅಭಿಯೋಜಕ ಎಲ್.ವಿ. ಪಾಟೀಲ ಅವರು ಪರಿಣಾಮಕಾರಿ ರೀತಿಯಲ್ಲಿ ವಾದ ಮಂಡಿಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮಾನನೀಯ ನ್ಯಾಯಾಧೀಶೆ ಸೌ. ಸಿ.ಎಂ. ಪುಷ್ಪಲತಾ 2 ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹30,000 ದಯಾ ವಿಧಿಸಿ ತೀರ್ಪು ನೀಡಿದ್ದಾರೆ.

ಮತ್ತೊಬ್ಬ ಅಪರಾಧಿಗೆ 30 ವರ್ಷ ಜೈಲು ಶಿಕ್ಷೆ ತಾಲ್ಲೂಕಿನ ಸಂಗರಗಾಳಿ ಗ್ರಾಮದ ಸಿರಿಯಲ್ ಗುಸ್ತಿಮಾ ರೋಡ್ರಿಗ್ಸ್ (ವಯಸ್ಸು 42) ಎಂಬ ವ್ಯಕ್ತಿ 2024ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಯನ್ನು ಆಗಿನ ಪೊಲೀಸ್‌ ಇನ್ಸ್‌ಪೆಕ್ಟ‌ರ್ ರಾಮಚಂದ್ರ ನಾಯಕ್ ಅವರು ನಡೆಸಿದ್ದು, ಮಂಜುನಾಥ ಮುಸಳಿ ಅವರು ತನಿಖಾ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ನ್ಯಾಯಾಲಯೀನ ಪ್ರಕ್ರಿಯೆಗೆ ಪ್ರವೀಣ ಹೊಂದಡ ಅವರು ಸಹಕರಿಸಿದರು.

ಈ ಪ್ರಕರಣದ ವಿಚಾರಣೆ ಬೆಳಗಾವಿಯ ವಿಶೇಷ ಪೋಕೋ ನ್ಯಾಯಾಲಯದಲ್ಲಿ ನಡೆದು ವಿಚಾರಣೆ ವೇಳೆ ಆರೋಪಿ ಅಪರಾಧ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶೆ ಸೌ. ಸಿ.ಎಂ. ಪುಷ್ಪಲತಾ ಅವರು ಆರೋಪಿಗೆ 30 ವರ್ಷದ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕ ಎಲ್.ವಿ. ಪಾಟೀಲ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದರು.

Oplus_16777216
Do Share

Leave a Reply

Your email address will not be published. Required fields are marked *

error: Content is protected !!
Call Us