
खानापूर लाईव्ह न्युज/ प्रतिनिधी: खानापूर तालुका शासकीय रुग्णालयाच्या वतीने क्षयरोग मधुमेह रोग तसेच साठ वर्षावरील जेष्ठांच्या करिता बीसीजी लसीकरण अभियानाला प्रारंभ केला आहे.
खानापूर शासकीय रुग्णालयातील वैधधिकारी डॉ. नारायण वद्दिनवार यांनी बुधवारी खानापूर सार्वजनिक रुग्णालयात एका रोपाला पाणी देऊन या प्रौढ बीसीजी लसीकरण मोहिम अभियानाला चालना दिली. कार्यक्रमात बोलताना डॉ. वद्दीनावर म्हणाले, “मलाही मधुमेह आहे आणि मी स्वतः लसीकरण केले आहे.” क्षयरोग हा एक संसर्गजन्य आजार आहे आणि तो रोखण्यासाठी सरकारने गेल्या काही वर्षांत अनेक उपाययोजना केल्या आहेत. पण आता, लस देऊन, एक मोठी झेप घेतली गेली आहे. म्हणून, क्षयरोगाचे रुग्ण, क्षयरोगाच्या संपर्कात असलेले, मधुमेहाने ग्रस्त, कुपोषणाने ग्रस्त, धूम्रपान करणारे आणि 60 वर्षांपेक्षा जास्त वयाच्या ज्येष्ठ नागरिकांसह निवडक गटांना ते प्रदान केले जात आहे, याच्या तालुक्यातील जय मधुमेह ज्येष्ठ आणि लाभ घ्यावा असे आवाहन त्यांनी यावेळी केले. कार्यक्रमाला रुग्णालयातील कर्मचारी आणि तालुका आरोग्य विभागाचे कर्मचारी उपस्थित होते.ಖಾನಾಪುರ ನಲ್ಲಿ 60 ವರ್ಷಕ್ಕಿಂತ ಹೆಚ್ಚು ಹಿರಿಯ ನಾಗರಿಕರಿಗೆ ಬಿಸಿಜಿ ಲಷ್ಕರಣ ಅಭಿಯಾನ ಚಾಲನೆ!
ಖಾನಾಪುರ್/ವರದಿಗಾರ:
ಖಾನಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ರಂದು ವಯಸ್ಕರ BCG ಲಸಿಕಾ ಅಭಿಯಾನಕ್ಕೆ DR ನಾರಾಯಣ ವಡ್ಡಿನ್ನವರ್ ಇವರು ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ಡಾಕ್ಟರ್ ವಡ್ಡಿನವರ ಅಂದರು, ನಾನು ಕೂಡಾ ಸಕ್ಕರೆ ಕಾಯಿಲೆ ಪೀಡಿತನಾಗಿದ್ದು ಎಂದು ಸ್ವತಃ ಲಸಿಕೆ ಪಡೆದುಕೊಂಡರು. ನಂತರ ಕ್ಷಯ ರೋಗವು ಒಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು ಇದನ್ನು ತಡೆಗಟ್ಟಲು ಸರ್ಕಾರ ಹಲವು ವರ್ಷಗಳಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದರೆ ಈಗ ಲಸಿಕೆಯನ್ನು ನೀಡುವುದರ ಮೂಲಕ ಮಹೋನ್ನತ ಹೆಜೆ ಇಟ್ಟಿದೆ. ಆದ್ದರಿಂದ ಆಯ್ದ್ ಜನ್ ಸಮೂಹಗಳ, ಕ್ಷಯ ರೋಗಿಗಳು, ಕ್ಷಯ ರೋಗ ಸಂಪರ್ಕ ಇರುವವರು, ಸಕ್ಕರೆ ಕಾಯಿಲೆ ಹೊಂದಿದವರು, ಅಪೌಷ್ಟಿಕತೆ ಯಿಂದ ಬಳುಲುತ್ತಿರುವರು, ದುಮ್ರಪಾನಿಗಳು, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಆಸ್ಪತ್ರೆ ಸಿಬ್ಬಂದಿಗಳು, ತಾಲೂಕಾ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.