Home » खानापूर :भात कापणी करताना काळाचा घाला! सर्पदंशाने शेतकऱ्याचा मृत्यू!ಖಾನಾಪುರ: ಭತ್ತದ ಕಟಾವಿನ ವೇಳೆ ದುರಂತ! ಹಾವು ಕಚ್ಚಿದ್ದರಿಂದ ರೈತನ ಸಾವು!

खानापूर :भात कापणी करताना काळाचा घाला! सर्पदंशाने शेतकऱ्याचा मृत्यू!ಖಾನಾಪುರ: ಭತ್ತದ ಕಟಾವಿನ ವೇಳೆ ದುರಂತ! ಹಾವು ಕಚ್ಚಿದ್ದರಿಂದ ರೈತನ ಸಾವು!

file_0000000052c8821190a2c9a95404d262

भात कापणी करताना काळाचा घाला! सर्पदंशाने शेतकऱ्याचा मृत्यू

खानापूर तालुक्यातील हलकर्णी येथील शेतात दुर्दैवी घटना; हेबाळहट्टीच्या सुदेश येळूरकर यांची प्राणज्योत मालवली

खानापूर / प्रतिनिधी : खानापूर तालुक्यातील हलकर्णी येथे भात कापणीचे काम सुरू असताना सर्पदंश झाल्याने एका शेतकऱ्याचा दुर्दैवी मृत्यू झाल्याची घटना आज बुधवारी दुपारी दोनच्या दरम्यान घडली. या घटनेमुळे परिसरात हळहळ व्यक्त होत आहे.

मिळालेल्या माहितीनुसार, हेबाळहट्टी येथील रहिवासी सुदेश येळूरकर (वय 47) हे लालवाडी येथील एका शेतकऱ्याच्या भात कापणी यंत्रावर रोजंदारीने काम करत होते. हलकर्णी येथील एका शेतकऱ्याच्या शेतात मशीनद्वारे भात कापणीचे काम सुरू असताना अचानक त्यांच्या पायाला सर्पदंश झाला.

सर्पदंश झाल्यानंतर त्यांना तातडीने खानापूर येथील शासकीय रुग्णालयात उपचारासाठी दाखल करण्यात आले. मात्र, रुग्णालयात पोहोचण्यापूर्वीच त्यांची प्राणज्योत मालवली होती. या घटनेची खानापूर पोलीस ठाण्यात नोंद करण्यात आली असून पोलीस पुढील कार्यवाही करत आहेत.

दरम्यान, मृत शेतकरी सुदेश येळूरकर यांच्या कुटुंबाला शासनाकडून आर्थिक मदत मिळावी, यासाठी तहसीलदार कार्यालय, एपीएमसी आणि कृषी विभागाने घटनेचा पंचनामा करून आवश्यक ती मदत मिळवून द्यावी, अशी मागणी नागरिकांतून होत आहे.

मृत सुदेश येळूरकर यांच्या आकस्मिक निधनाने कुटुंबावर दुःखाचा डोंगर कोसळला असून हेबाळहट्टी व लालवाडी परिसरात शोककळा पसरली आहे.

— खानापूर लाईव्ह

ಭತ್ತ ಕಟಾವು ಮಾಡುವಾಗ ಹಾವು ಕಡಿತ: ರೈತ ಸುದೇಶ್ ಯೆಳೂರಕರ್ ದುರ್ಮರಣ!

ಹಳಕರ್ಣಿ ಗ್ರಾಮದ ಹೊಲದಲ್ಲಿ ಘಟನೆ; ಹೆಬ್ಬಾಳಹಟ್ಟಿಯ 52 ವರ್ಷದ ರೈತ ಸಾವು

ಖಾನಾಪುರ / ಪ್ರತಿನಿಧಿ : ಖಾನಾಪುರ ತಾಲೂಕಿನ ಹಳಕರ್ಣಿ ಗ್ರಾಮದ ಹೊಲದಲ್ಲಿ ಭತ್ತ ಕಟಾವು ಯಂತ್ರದ ಮೂಲಕ ಕೆಲಸ ಮಾಡುತ್ತಿದ್ದ ರೈತನಿಗೆ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ಇಂದು ಸಂಭವಿಸಿದೆ.

ಖಾನಾಪುರ ತಾಲೂಕಿನ ಹೆಬ್ಬಾಳಹಟ್ಟಿ ಗ್ರಾಮದ ನಿವಾಸಿ ಸುದೇಶ್ ಯೆಳೂರಕರ್ (ವಯಸ್ಸು 47) ಮೃತ ದುರ್ದೈವಿ ರೈತ. ಇವರು ಲಾಲವಾಡಿ ಗ್ರಾಮದ ರೈತರೊಬ್ಬರ ಭತ್ತ ಕಟಾವು ಯಂತ್ರದಲ್ಲಿ ದಿನಗೂಲಿ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು.

ಇಂದು ಹಳಕರ್ಣಿ ಗ್ರಾಮದ ರೈತರೊಬ್ಬರ ಹೊಲದಲ್ಲಿ ಸಣ್ಣ ಗಾತ್ರದ ಭತ್ತ ಕಟಾವು ಯಂತ್ರದ ಮೂಲಕ ಭತ್ತ ಕಟಾವು ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅವರ ಕಾಲಿಗೆ ಹಾವು ಕಚ್ಚಿದೆ. ತಕ್ಷಣ ಅವರನ್ನು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾತಿ ಮಾಡಿಕೊಳ್ಳಲಾಗಿದೆ.

ಸರ್ಕಾರದಿಂದ ಪರಿಹಾರ ನೀಡಲು ಆಗ್ರಹ

ಮೃತ ರೈತನ ಕುಟುಂಬಕ್ಕೆ ಸರ್ಕಾರದಿಂದ ಆರ್ಥಿಕ ನೆರವು ದೊರಕಿಸಿಕೊಡಲು ತಹಶೀಲ್ದಾರ್ ಕಚೇರಿ, ಎಪಿಎಂಸಿ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪಂಚನಾಮೆ ಮಾಡಬೇಕು. ಕುಟುಂಬಕ್ಕೆ ಸೂಕ್ತ ಆರ್ಥಿಕ ಪರಿಹಾರ ಒದಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮೃತ ಸುದೇಶ್ ಯೆಳೂರಕರ್ ಅವರ ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನದಿಂದ ಹೆಬ್ಬಾಳಹಟ್ಟಿ ಹಾಗೂ ಲಾಲವಾಡಿ ಗ್ರಾಮಗಳಲ್ಲಿ ಶೋಕದ ಛಾಯೆ ಆವರಿಸಿದೆ.

— ಖಾನಾಪುರ ಲೈವ್

Do Share

You may have missed

error: Content is protected !!
Call Us