Screenshot_20230914_195812
  • खानापुर लाईव्ह न्युज/ प्रतिनिधी : कर्नाटक विद्युत पुरवठा महामंडळाच्या वतीने खानापूर तालुक्यातील विविध भागात शुक्रवार व शनिवार दोन दिवस वीज पुरवठा खंडित राहणार आहे. तालुक्यातील बिडी गावातील 110 केव्ही उपकेंद्रातील वीज ट्रान्सफॉर्मरची क्षमता वाढविण्याचे काम सुरू असल्याने उद्या शुक्रवार दि. 15 व शनिवार दि. 16 रोजी सकाळी 8 ते सायंकाळी 8 पर्यंत या केंद्रांतर्गत विद्युत पुरवठा करण्यात येणाऱ्या भूरूनकी, कसमळगी, मुगळीहाल, क.बागेवाडी अवरोली, कोडचवाड, चापगाव, हलशी, बेकवाड व परिसरातील गावातील तसेच शेती साठी होणारा वीज पुरवठा खंडित राहणार असल्याचे प्रकटन हेस्कॉम खात्याने दिले आहे.
  • ಶುಕ್ರವಾರ ಮತ್ತು ಶನಿವಾರ ಖಾನಾಪುರ ತಾಲ್ಲೂಕಿನ ಹಲವೆಡೆ ವಿದ್ಯುತ್ ನಿಲುಗಡೆ
  • ಖಾನಾಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವತಿಯಿಂದ ತಾಲ್ಲೂಕಿನ ಬೀಡಿ ಗ್ರಾಮದ 110 ಕೆವಿ ಉಪಕೇಂದ್ರದಲ್ಲಿ ವಿದ್ಯುತ್ ಪರಿವರ್ತಕದ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ಕೈಗೊಳ್ಳುತ್ತಿರುವ ಕಾರಣ ಶುಕ್ರವಾರ ಸೆ.15 ಮತ್ತು ಶನಿವಾರ ಸೆ.16ರ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೀಡಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಹಿಂಡಲಗಿ, ಮಂಗೇನಕೊಪ್ಪ, ಕೇರವಾಡ, ಬೀಡಿ, ಕಕ್ಕೇರಿ, ಚುಂಚವಾಡ, ರಾಮಾಪೂರ, ಸುರಾಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ ಹಂದೂರ-ಹುಲಿಕೊತ್ತಲ, ಕಸಮಳಗಿ, ಮುಗಳಿಹಾಳ, ಕಡತನ ಬಾಗೇವಾಡಿ, ಬಿಳಕಿ, ಅವರೊಳ್ಳಿ, ಚಿಕದಿನಕೊಪ್ಪ, ಕೊಡಚವಾಡ, ಚಿಕ್ಕಅಂಗ್ರೊಳ್ಳಿ, ಕುಣಕಿಕೊಪ್ಪ, ಬೇಕವಾಡ, ಬಂಕಿ, ಬಸರಿಕಟ್ಟಿ, ಹಲಶಿ ಹಾಗೂ ಅಕ್ಕಪಕ್ಕದ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು hescom ಕಾರ್ಯನಿರ್ವಾಹಕ ಇಂಜಿನೀಯರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Do Share

Leave a Reply

Your email address will not be published. Required fields are marked *

error: Content is protected !!
Call Us