खानापूर लाईव्ह न्युज/ प्रतिनिधी :ऊस पिकामध्ये शाश्वत शेती पद्धती कशा पद्धतीने राबवावी यासंदर्भात
एस. निजलिंगप्पा शुगर इन्स्टिट्यूट, बेळगाव यांनी झाडशापुर येथील केंद्रात दि. 04.08.2023 रोजी सकाळी 10.00 वाजता कारखान्याचे कर्मचारी आणि शेतकरी यांच्यासाठी ऊसातील शाश्वत शेती पद्धती या विषयावर प्रशिक्षण कार्यक्रमाचे आयोजन केले आहे, तरी खानापूर बेळगाव भागातील ऊस उत्पादकांनी या कार्यक्रमाचा लाभ घ्यावा असे आवाहन आर. बी. सुतागुंडी, कृषी शास्त्रज्ञ, यांनी केले आहे
ಕಬ್ಬಿನ ಬೆಳೆಯಲ್ಲಿ ಸುಸ್ಥಿರ ಬೇಸಾಯ ಕ್ರಮಗಳು
ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆ, ಬೆಳಗಾವಿ ಯ ಝಾಡಶಾಪೂರ ಕೇಂದ್ರದಲ್ಲಿ ದಿನಾಂಕ 04.08.2023 ರಂದು ಬೆಳಗ್ಗೆ 10.00 ಗಂಟೆಗೆ ಕಾರ್ಖಾನೆ ಸಿಬ್ಬಂದಿ ಮತ್ತು ರೈತ ಬಾಂಧವರಿಗೆ ಕಬ್ಬಿನ ಬೆಳೆಯಲ್ಲಿ ಸುಸ್ಥಿರ ಬೇಸಾಯ ಕ್ರಮಗಳು ಕುರಿತು ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಕಾರಣ ಕಬ್ಬು ಬೆಳೆಗಾರರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಲಾಗಿದೆ
ಆರ್ ಬಿ ಸುತಗುಂಡಿ, ಬೇಸಾಯ ತಜ್ಞರು,