खानापुर : खानापूर तालुक्यातील बिडी येथे विद्युत ट्रान्सफॉर्मर नजीक चरावयास गेलेल्या एका गाईचा विद्युत भारित स्पर्शाने मृत्यू झाला आहे. शांतवा हनुमंत चलवादी असे त्या गायीच्या मालकाचे नाव आहे. या घटनेत सदर महिला शेतकऱ्याची जवळपास 50 हजाराचे नुकसान झाले आहे. तरी खात्याने याचा पंचनामा करून त्यांना नुकसान भरपाई मिळवून द्यावी अशी विनंती केली जात आहे. या भागात गेल्या पंधरा दिवसांत अशा तीन घटना घडल्या आहेत.
खानापूर तालुक्यातील सध्या सर्वत्र पाऊस जोर आहे. विद्युत स्तरावर झाडेझुडपे पडण्याचे प्रकार घडत आहेत शिवाय ट्रांसफार्मरच्या ठिकाणी नकळत विद्युत पुरवठा उतरत असल्याने अशा ठिकाणी धोकायचे बनले आहे. तरी शेतकऱ्यांनी अशा ट्रान्सफॉर्मरच्या ठिकाणी जनावरे सोडणे किंवा लहान मुलांसह नागरिकांनी जाणे टाळावे असे आवाहन हेस्कॉम खात्याने केले आहे.
ಖಾನಾಪುರ: ವಿದ್ಯುತ್ ಪರಿವರ್ತಕ ಬಳಿ ಮೇಯಲು ಹೋದ ಹಸು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಖಾನಾಪುರ ತಾಲೂಕಿನ ಬೀಡಿಯಲ್ಲಿ ನಡೆದಿದೆ. ಆ ಹಸುವಿನ ಮಾಲೀಕನ ಹೆಸರು ಶಾಂತವ್ವ ಹನುಮಂತ್ ಚಲವಾದಿ. ಈ ಘಟನೆಯಲ್ಲಿ ರೈತ ಮಹಿಳೆಗೆ ಸುಮಾರು 50 ಸಾವಿರ ನಷ್ಟವಾಗಿದೆ. ಇನ್ನಾದರೂ ಇಲಾಖೆ ಪಂಚನಾಮೆ ನಡೆಸಿ ಪರಿಹಾರ ನೀಡುವಂತೆ ಮನವಿ ಮಾಡಲಾಗುತ್ತಿದೆ. ಕಳೆದ ಹದಿನೈದು ದಿನಗಳಲ್ಲಿ ಈ ಭಾಗದಲ್ಲಿ ಇಂತಹ ಮೂರು ಘಟನೆಗಳು ನಡೆದಿವೆ.
*ನನ್ನ ಎಲ್ಲ ರೈತ ಬಾಂಧವರು ಹಾಗೂ ಸಾರ್ವಜನಿಕರಲ್ಲಿ *(ಹೆಸ್ಕಾಂ)ಖಾನಾಪುರ ಉಪ ವಿಭಾಗ ಬಿಡಿ ಶಾಖೆ ವತಿಯಿಂದ*
ಕೇಳಿಕೊಳ್ಳುವುದೇನೆಂದರೆ
ಮಳೆಗಾಲದಲ್ಲಿ ನಿಮ್ಮ ಮನೆ ಹತ್ತಿರ ಇರುವ ವಿದ್ಯುತ್ ಕಂಬಗಳು ಹಾಗೂ ಗೈ ವಯರ್ ಗಳು ಟಿಸಿ ಅಂದ್ರೆ ಟ್ರಾನ್ಸ್ಫಾರ್ಮ ಮುಟ್ಟಲು ಹೋಗಬೇಡಿ ಹಾಗೂ ಚಿಕ್ಕ ಮಕ್ಕಳನ್ನು ವಿದ್ಯುತ್ ಕಂಬಗಳಿಂದ ದೂರವಿಡಲು ಪ್ರಯತ್ನಿಸಿ ಮತ್ತು ನೀವು ಧನಕರಗಳನ್ನು ಮೇಯಿಸಲು ಹೋಗುವಾಗ ನೀವು ಹಾಗೂ ಧನಕರಗಳನ್ನು ವಿದ್ಯುತ್ ಕಂಬಗಳಿಂದ ಹಾಗೂ ಟಿಸಿ ಅಂದರೆ ಟ್ರಾನ್ಸ್ಫಾರ್ಮ ಗಳಿಂದ ದೂರವಿಡಿ ಹಾಗೂ ನಿಮ್ಮ ಹೊಲದಲ್ಲಿರುವ ಬೋರ್ ಪೆಟ್ಟಿಗೆಗಳು ಚಾಲು ಮಾಡುವಾಗ ಅಥವಾ ಹಿಡಿಯುವಾಗ ಜಾಗೃತೆವಹಿಸಿ
ಇಂತಿ
ಹೆಸ್ಕಾಂ ಖಾನಾಪುರ ಉಪ ವಿಭಾಗ ಬಿಡಿ ಶಾಖೆ