Home » चापगाव येथील बैलगाडा शर्यतीचा थरार आता २० व २१ नोव्हेंबरला!

चापगाव येथील बैलगाडा शर्यतीचा थरार आता २० व २१ नोव्हेंबरला!

file_00000000c98c82119fb0197e5b1287b0

ಚಾಪಗಾಂವ್ ಎತ್ತಿನಗಾಡಿ ಸ್ಪರ್ಧೆ ನವೆಂಬರ್ 20 ಮತ್ತು 21ರಂದು ಆಯೋಜನೆ!

चापगाव येथील बैलगाडा शर्यतीचा थरार आता २० व २१ नोव्हेंबरला!

बबलू नैसरगी यांचे अत्याधुनिक डिजिटल सेन्सर; बैलजोडी मालकांनी नोंद घेण्याचे आयोजकांचे आवाहन

चापगाव / वार्ताहर : खानापूर तालुक्यातील चापगाव येथे सार्वजनिक गणेश मंडळ, पाटील गल्ली यांच्या वतीने आयोजित करण्यात आलेली बहुचर्चित बैलगाडा शर्यत आता नव्या नियोजनानुसार शुक्रवार दि. २० व शनिवार दि. २१ नोव्हेंबर २०२६ रोजी पार पडणार आहे. यापूर्वी ४ व ५ नोव्हेंबर रोजी या शर्यतीचे आयोजन करण्यात आले होते. मात्र, शर्यतीदरम्यान वापरण्यात येणाऱ्या सेन्सरमध्ये तांत्रिक बिघाड निर्माण झाल्याने शर्यत पुढे ढकलण्याचा निर्णय आयोजकांनी घेतला होता.

आता शर्यतीचे नियोजन अधिक अचूक व पारदर्शक व्हावे, यासाठी विशेष खबरदारी घेण्यात आली आहे. याचाच एक भाग म्हणून प्रसिद्ध डिजिटल सेन्सर यंत्रणा असलेल्या बबलू नैसरगी यांचे अत्याधुनिक डिजिटल सेन्सर शर्यतीसाठी मागविण्यात आले आहेत. त्यामुळे यावेळी शर्यतीचे संचालन डिजिटल सेन्सरच्या माध्यमातून करण्यात येणार आहे.

दि. ४ नोव्हेंबर रोजी शर्यतीच्या उद्घाटनानंतर सात ते आठ बैलजोड्यांनी सहभाग नोंदविला होता. मात्र, तांत्रिक अडचणीमुळे पुढील स्पर्धा स्थगित करण्यात आली होती. त्या दिवशी शर्यतीत सहभागी झालेल्या बैलजोडी मालकांना नव्याने आयोजित करण्यात येणाऱ्या शर्यतीत विनाप्रवेश फी सहभागी होण्याची संधी देण्यात येणार असल्याचे यापूर्वीच आयोजकांनी स्पष्ट केले आहे.

त्यामुळे खानापूर तालुका व परिसरातील सर्व बैलजोडी मालकांनी दि. २० व २१ नोव्हेंबर रोजी होणाऱ्या शर्यतीची नोंद घेऊन आपल्या बैलजोड्यांसह उपस्थित राहावे, असे आवाहन सार्वजनिक गणेश मंडळ, पाटील गल्ली, चापगाव यांच्या वतीने करण्यात आले आहे.

अधिक माहितीसाठी संपर्क :
९४८३५८६४०१ / ६३६१९३००७९

आयोजक : सार्वजनिक गणेश मंडळ, पाटील गल्ली, चापगाव (ता. खानापूर).

ಚಾಪಗಾಂವ್ ಎತ್ತಿನಗಾಡಿ ಸ್ಪರ್ಧೆ ನವೆಂಬರ್ 20 ಮತ್ತು 21ರಂದು ಆಯೋಜನೆ!

ಈ ಬಾರಿ ಕೇವಲ ಸಣ್ಣ ಗುಂಪಿನ ಎತ್ತಿನಗಾಡಿಗಳಿಗೆ ಮಾತ್ರ ಸ್ಪರ್ಧೆ; ಬಬ್ಲು ನೈಸರ್ಗಿ ಅವರ ಅತ್ಯಾಧುನಿಕ ಡಿಜಿಟಲ್ ಸೆನ್ಸಾರ್ ಬಳಕೆ

ಚಾಪಗಾಂವ್ / ವರದಿಗಾರರು : ಖಾನಾಪುರ ತಾಲ್ಲೂಕಿನ ಚಾಪಗಾಂವ್ ಗ್ರಾಮದ ಪಾಟೀಲ ಗಲ್ಲಿಯ ಸಾರ್ವಜನಿಕ ಗಣೇಶ ಮಂಡಳದ ವತಿಯಿಂದ ಆಯೋಜಿಸಲಾಗಿದ್ದ ಎತ್ತಿನಗಾಡಿ ಸ್ಪರ್ಧೆಯು ತಾಂತ್ರಿಕ ಕಾರಣದಿಂದ ಮುಂದೂಡಲ್ಪಟ್ಟಿದ್ದು, ಇದೀಗ ನವೆಂಬರ್ 20 ಮತ್ತು 21ರಂದು ಹೊಸ ದಿನಾಂಕದೊಂದಿಗೆ ಆಯೋಜಿಸಲಾಗಿದೆ.

ಈ ಹಿಂದೆ ನವೆಂಬರ್ 4 ಮತ್ತು 5ರಂದು ಸ್ಪರ್ಧೆ ನಡೆಸಲು ನಿರ್ಧರಿಸಲಾಗಿತ್ತು. ನವೆಂಬರ್ 4ರಂದು ಉದ್ಘಾಟನಾ ಕಾರ್ಯಕ್ರಮ ನೆರವೇರಿದ ಬಳಿಕ ಏಳರಿಂದ ಎಂಟು ಎತ್ತಿನ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಆದರೆ ಸ್ಪರ್ಧೆಯಲ್ಲಿ ಬಳಸಲಾಗುತ್ತಿದ್ದ ಸೆನ್ಸಾರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಪರ್ಧೆಯನ್ನು ಮುಂದೂಡಲಾಗಿತ್ತು.

ಇದೀಗ ಸ್ಪರ್ಧೆಯನ್ನು ಸುಸೂತ್ರವಾಗಿ ಹಾಗೂ ನಿಖರವಾಗಿ ನಡೆಸುವ ಉದ್ದೇಶದಿಂದ ಬಬ್ಲು ನೈಸರ್ಗಿ ಅವರ ಅತ್ಯಾಧುನಿಕ ಡಿಜಿಟಲ್ ಸೆನ್ಸಾರ್ ವ್ಯವಸ್ಥೆಯನ್ನು ತರಿಸಲಾಗಿದ್ದು, ಈ ಸೆನ್ಸಾರ್ ಮೂಲಕ ಸ್ಪರ್ಧೆಯ ಸಮಯ ಮತ್ತು ಫಲಿತಾಂಶವನ್ನು ದಾಖಲಿಸಲು ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಸೂಚನೆ : ಈ ಬಾರಿ ಎತ್ತಿನಗಾಡಿ ಸ್ಪರ್ಧೆಯನ್ನು ಕೇವಲ ಸಣ್ಣ ಗುಂಪಿನ ಎತ್ತಿನಗಾಡಿಗಳಿಗಾಗಿ ಮಾತ್ರ ಆಯೋಜಿಸಲಾಗಿದೆ. ಆದ್ದರಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಎಲ್ಲಾ ಎತ್ತಿನ ಜೋಡಿ ಮಾಲೀಕರು ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ನವೆಂಬರ್ 20 ಮತ್ತು 21ರ ದಿನಾಂಕವನ್ನು ನೋಂದಾಯಿಸಿಕೊಳ್ಳಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ಈ ಹಿಂದೆ ನವೆಂಬರ್ 4ರಂದು ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎತ್ತಿನ ಜೋಡಿ ಮಾಲೀಕರಿಗೆ ಮುಂದಿನ ಸ್ಪರ್ಧೆಯಲ್ಲಿ ಯಾವುದೇ ಪ್ರವೇಶ ಶುಲ್ಕವಿಲ್ಲದೆ ಭಾಗವಹಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಮಂಡಳದ ವತಿಯಿಂದ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9483586401 / 6361930079

ಆಯೋಜಕರು : ಸಾರ್ವಜನಿಕ ಗಣೇಶ ಮಂಡಳಿ, ಪಾಟೀಲ ಗಲ್ಲಿ, ಚಾಪಗಾಂವ್ (ತಾ. ಖಾನಾಪುರ).

Do Share
error: Content is protected !!
Call Us