अनमोड घाटात कार-ट्रकचा भीषण अपघात; धडकेनंतर ग्रँड विटारा कार जळून खाक!सुदैवाने जीवितहानी टळली;ಅನಮೋಡ ಘಾಟನಲ್ಲಿ ಕಾರ್ ಮತ್ತು ಟ್ರಕ್ ನಡುವೆ ಭೀಕರ ಅಪಘಾತ;
अनमोड घाटात कार-ट्रकचा भीषण अपघात; धडकेनंतर ग्रँड विटारा कार जळून खाक!
सुदैवाने जीवितहानी टळली; अग्निशमन दल घटनास्थळी पोहोचेपर्यंत कार पूर्णपणे जळाली
अनमोड /khanapur प्रतिनिधी : कर्नाटक-गोवा सीमेवरील अनमोड घाटात सोमवारी (२ नोव्हेंबर) सायंकाळी चारच्या सुमारास कार आणि सोळा चाकी ट्रक यांच्यात भीषण अपघात झाला. या अपघातात ग्रँड विटारा कारने अचानक पेट घेतल्याने काही क्षणांतच संपूर्ण कार जळून खाक झाली.
मिळालेल्या प्राथमिक माहितीनुसार, गोव्यात पर्यटन करून बंगळूरच्या दिशेने जाणारी पांढऱ्या रंगाची ग्रँड विटारा कार (क्रमांक KA 03 NZ 9446) अनमोड घाटातील गोवा हद्दीत असलेल्या दूधसागर मंदिरापासून काही अंतरावर कर्नाटकातून गोव्याच्या दिशेने जाणाऱ्या सोळा चाकी ट्रकला जोरदार धडकली.
धडकेनंतर कारने अचानक पेट घेतला. काही क्षणांतच आगीने भीषण रूप धारण केले आणि संपूर्ण कार आगीच्या भक्ष्यस्थानी पडली. घटनेची माहिती मिळताच फोंडा येथील अग्निशमन दलाला पाचारण करण्यात आले. मात्र, अग्निशमन दल घटनास्थळी पोहोचेपर्यंत कार पूर्णपणे जळून खाक झाली होती.
या भीषण अपघातात सुदैवाने कोणतीही जीवितहानी झाली नसल्याची प्राथमिक माहिती आहे. घटनेचा पुढील तपास गोव्यातील कुळे पोलीस करीत आहेत.
ಅನ್ಮೋಡ್ ಘಾಟ್ನಲ್ಲಿ ಭೀಕರ ರಸ್ತೆ ಅಪಘಾತ; ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ ಗ್ರ್ಯಾಂಡ್ ವಿಟಾರಾ ಕಾರು!
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ; ಸಂಪೂರ್ಣ ಸುಟ್ಟು ಕರಕಲಾದ ಕಾರು
ಅನ್ಮೋಡ್ / ಪ್ರತಿನಿಧಿ : ಕರ್ನಾಟಕ–ಗೋವಾ ಗಡಿಭಾಗದ ಪ್ರಸಿದ್ಧ ಅನ್ಮೋಡ್ ಘಾಟ್ನಲ್ಲಿ ಸೋಮವಾರ (ನ. 2) ಸಂಜೆ ಸುಮಾರು 4 ಗಂಟೆಗೆ ಕಾರು ಮತ್ತು 16 ಚಕ್ರಗಳ ಲಾರಿಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಗೋವಾದಲ್ಲಿ ಪ್ರವಾಸ ಮುಗಿಸಿಕೊಂಡು ಬೆಂಗಳೂರಿನತ್ತ ತೆರಳುತ್ತಿದ್ದ ಬಿಳಿ ಬಣ್ಣದ ಗ್ರ್ಯಾಂಡ್ ವಿಟಾರಾ ಕಾರು (ನೋಂದಣಿ ಸಂಖ್ಯೆ KA 03 NZ 9446), ಕರ್ನಾಟಕದಿಂದ ಗೋವಾದತ್ತ ತೆರಳುತ್ತಿದ್ದ 16 ಚಕ್ರಗಳ ಲಾರಿಗೆ ಡಿಕ್ಕಿ ಹೊಡೆದಿದೆ.
ಗೋವಾ ರಾಜ್ಯದ ವ್ಯಾಪ್ತಿಯಲ್ಲಿರುವ ದೂಧಸಾಗರ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಈ ಘಟನೆ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಕಾರನ್ನು ಆವರಿಸಿಕೊಂಡಿದೆ. ಪರಿಣಾಮ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಫೊಂಡಾ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರು ಸಂಪೂರ್ಣ ಸುಟ್ಟು ಹೋಗಿತ್ತು.
ಈ ಭೀಕರ ಅಪಘಾತದಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಘಟನೆಯ ಕುರಿತು ಕುಳೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಖಾನಾಪುರ ಲೈವ್ | ಸತ್ಯ, ತ್ವರಿತ ಮತ್ತು ವಿಶ್ವಾಸಾರ್ಹ ಸ್ಥಳೀಯ ಸುದ್ದಿಗಳು.