आवरोळी : रुद्रस्वामी मठावर उद्या रविवारी कार्यक्रम!ಅವರೋಳ್ಳಿಯ ಶ್ರೀ ರುದ್ರಸ್ವಾಮಿ ಮಠದಲ್ಲಿ ಮಾರ್ಚ್ 10 ರಂದು ಶಾಂಡಿಲ್ಯ ಮಹಾ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮ!
khanapur: ಅವರೊಳ್ಳಿ- ಬೀಳಸಿ ರುದ್ರಸ್ವಾಮಿ ಮಠದಲ್ಲಿ ಲಿಂಗೈಕ್ಯ ಶಾಂಡಿಲ್ಯ ಸ್ವಾಮೀಜಿ 8ನೇ ಪುಣ್ಯಾರಾಧನೆ ಮಾ.10ರಂದು ಜರುಗಲಿದೆ ಎಂದು ಖಾನಾಪುರ ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಹೇಳಿದರು....