Home » खानापूर तालुक्यातील सर्व शाळांमध्ये RTI फलक लावण्याचे BEO यांचे कडक आदेश!ಖಾನಾಪುರ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಆರ್‌ಟಿಐ (RTI) ಫಲಕಗಳನ್ನು ಅಳವಡಿಸುವಂತೆ ಬಿಇಒ (BEO) ಅವರಿಂದ ಕಟ್ಟುನಿಟ್ಟಿನ ಆದೇಶ!

खानापूर तालुक्यातील सर्व शाळांमध्ये RTI फलक लावण्याचे BEO यांचे कडक आदेश!ಖಾನಾಪುರ ತಾಲೂಕಿನ ಎಲ್ಲಾ ಶಾಲೆಗಳಲ್ಲಿ ಆರ್‌ಟಿಐ (RTI) ಫಲಕಗಳನ್ನು ಅಳವಡಿಸುವಂತೆ ಬಿಇಒ (BEO) ಅವರಿಂದ ಕಟ್ಟುನಿಟ್ಟಿನ ಆದೇಶ!

Screenshot_2026-10-22-08-28-43-47_96b26121e545231a3c569311a54cda96

खानापूर तालुक्यातील सर्व शाळांमध्ये RTI फलक लावण्याचे BEO यांचे कडक आदेश!

विठ्ठल बी. गावडा यांच्या कायदेशीर पाठपुराव्याला यश; शाळांच्या कारभारात पारदर्शकता येणार

बिडी / खानापूर प्रतिनिधी :

माहिती अधिकार कायदा २००५ अंतर्गत शासकीय कामकाजात पारदर्शकता आणण्यासाठी आणि नागरिकांना आवश्यक माहिती सहज उपलब्ध करून देण्यासाठी खानापूर तालुक्यात महत्त्वपूर्ण पाऊल उचलण्यात आले आहे. तालुक्यातील सर्व सरकारी व अनुदानित प्राथमिक शाळांच्या मुख्य प्रवेशद्वाराजवळ किंवा नोटीस बोर्डवर माहिती अधिकारासंबंधी फलक लावण्याचे कडक निर्देश क्षेत्र शिक्षणाधिकारी (BEO) यांनी जारी केले आहेत.

माहिती अधिकार कार्यकर्ते तथा बिडी येथील शासकीय मराठी उच्च प्राथमिक शाळेच्या शाळा विकास व देखरेख समितीचे (SDMC) अध्यक्ष विठ्ठल बी. गावडा यांनी केलेल्या कायदेशीर पाठपुराव्याला यामुळे यश मिळाल्याचे मानले जात आहे.

प्रजा सेवा पोर्टलवर दाखल केली होती तक्रार

खानापूर तालुक्यातील शाळांच्या कामकाजात पारदर्शकता राहावी, नागरिकांना माहिती मिळविण्यासाठी अनावश्यक अडचणींचा सामना करावा लागू नये आणि शाळांच्या प्रशासकीय कामकाजाची माहिती सार्वजनिक व्हावी, या उद्देशाने विठ्ठल गावडा यांनी प्रजा सेवा (IPGRS) पोर्टलवर अर्ज क्रमांक ५००१८७ दाखल केला होता.

माहिती अधिकार कायद्याच्या कलम ४(१)(अ) आणि ४(१)(ब) नुसार शाळांमध्ये जनमाहिती अधिकारी व प्रथम अपीलीय अधिकारी यांची नावे, संपर्क क्रमांक तसेच शिक्षक आणि कर्मचाऱ्यांच्या मासिक वेतनाची माहिती दर्शविणारे फलक लावण्याची मागणी त्यांनी केली होती.

सर्व शाळांच्या मुख्याध्यापकांना निर्देश

या अर्जाची दखल घेत खानापूर शालेय शिक्षण विभागाच्या क्षेत्र शिक्षणाधिकाऱ्यांनी (BEO) संबंधित मुख्याध्यापकांना केंद्र संसाधन व्यक्तींच्या (CRP) माध्यमातून परिपत्रक जारी करून आवश्यक कार्यवाही करण्याचे निर्देश दिले आहेत.

या निर्देशांनुसार:

  • प्रत्येक शाळेच्या मुख्य प्रवेशद्वाराजवळ किंवा नोटीस बोर्डवर माहिती अधिकारासंबंधी माहिती प्रदर्शित करावी.
  • जनमाहिती अधिकारी आणि प्रथम अपीलीय अधिकारी यांची नावे, पत्ते व दूरध्वनी क्रमांक ठळकपणे नमूद करावेत.
  • शिक्षक व कर्मचाऱ्यांच्या मासिक वेतनाची माहिती नियमानुसार सार्वजनिक करावी.
  • लावण्यात आलेल्या फलकांचे छायाचित्र घेऊन त्यासह अनुपालन अहवाल BEO कार्यालयात सादर करावा.
  • या कामात कोणतीही दिरंगाई करू नये, असे निर्देश देण्यात आले आहेत.

शाळांच्या कारभारात पारदर्शकता येण्याची अपेक्षा

या निर्णयामुळे खानापूर तालुक्यातील शैक्षणिक संस्थांच्या प्रशासकीय कामकाजात पारदर्शकता वाढण्यास मदत होईल. तसेच पालक, विद्यार्थी आणि स्थानिक नागरिकांना शाळांशी संबंधित आवश्यक माहिती मिळविणे अधिक सुलभ होण्याची अपेक्षा आहे.

जनहितासाठी माहिती अधिकाराचा प्रभावी वापर करून प्रशासनाकडून आवश्यक कार्यवाही करून घेण्यासाठी विठ्ठल बी. गावडा यांनी केलेल्या पाठपुराव्याचे कौतुक होत आहे.

ಖಾನಾಪುರ ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಆರ್‌ಟಿಐ ಮಾಹಿತಿ ಫಲಕ ಅಳವಡಿಸಲು ಬಿಇಒ ಕಟ್ಟುನಿಟ್ಟಿನ ಆದೇಶ!

ವಿಠ್ಠಲ ಬಿ. ಗಾವಡ ಅವರ ಕಾನೂನು ಹೋರಾಟಕ್ಕೆ ಯಶಸ್ಸು; ಶಾಲೆಗಳ ಆಡಳಿತದಲ್ಲಿ ಪಾರದರ್ಶಕತೆಗೆ ಮಹತ್ವದ ಹೆಜ್ಜೆ

ಬಿಡಿ / ಖಾನಾಪುರ ಪ್ರತಿನಿಧಿ:

ಮಾಹಿತಿ ಹಕ್ಕು ಕಾಯ್ದೆ–2005ರ ಪರಿಣಾಮಕಾರಿ ಅನುಷ್ಠಾನದ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ತರುವ ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಒದಗಿಸುವ ನಿಟ್ಟಿನಲ್ಲಿ ಖಾನಾಪುರ ತಾಲ್ಲೂಕಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ತಾಲ್ಲೂಕಿನ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಮುಖ್ಯ ಪ್ರವೇಶದ್ವಾರದ ಬಳಿ ಅಥವಾ ಸೂಚನಾ ಫಲಕದಲ್ಲಿ ಆರ್‌ಟಿಐಗೆ ಸಂಬಂಧಿಸಿದ ಮಾಹಿತಿ ಫಲಕಗಳನ್ನು ಅಳವಡಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು (ಬಿಇಒ) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಬಿಡಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್‌ಡಿಎಂಸಿ) ಅಧ್ಯಕ್ಷರು ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಾದ ವಿಠ್ಠಲ ಬಿ. ಗಾವಡ ಅವರು ನಡೆಸಿದ ಕಾನೂನುಬದ್ಧ ಪ್ರಯತ್ನಕ್ಕೆ ಈ ಕ್ರಮದಿಂದ ಯಶಸ್ಸು ದೊರೆತಿದೆ.

ಪ್ರಜಾ ಸೇವಾ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಕೆ

ಖಾನಾಪುರ ತಾಲ್ಲೂಕಿನ ಶಾಲೆಗಳ ಆಡಳಿತದಲ್ಲಿ ಪಾರದರ್ಶಕತೆ ಕಾಪಾಡಬೇಕು ಹಾಗೂ ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ಸುಲಭವಾಗಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂಬ ಉದ್ದೇಶದಿಂದ ವಿಠ್ಠಲ ಗಾವಡ ಅವರು ಪ್ರಜಾ ಸೇವಾ (IPGRS) ಪೋರ್ಟಲ್‌ನಲ್ಲಿ ಅರ್ಜಿ ಸಂಖ್ಯೆ 500187ರ ಮೂಲಕ ಮನವಿ ಸಲ್ಲಿಸಿದ್ದರು.

ಮಾಹಿತಿ ಹಕ್ಕು ಕಾಯ್ದೆಯ ಕಲಂ 4(1)(a) ಮತ್ತು 4(1)(b)ರ ಅನ್ವಯ ಪ್ರತಿಯೊಂದು ಶಾಲೆಯಲ್ಲೂ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳ ಜೊತೆಗೆ ಶಿಕ್ಷಕರು ಮತ್ತು ಸಿಬ್ಬಂದಿಯ ಮಾಸಿಕ ವೇತನದ ಮಾಹಿತಿಯನ್ನು ಪ್ರದರ್ಶಿಸುವ ಫಲಕಗಳನ್ನು ಅಳವಡಿಸಬೇಕು ಎಂದು ಅವರು ಮನವಿ ಮಾಡಿದ್ದರು.

ಶಾಲಾ ಮುಖ್ಯಸ್ಥರಿಗೆ ಬಿಇಒ ಕಚೇರಿಯಿಂದ ಸೂಚನೆ

ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಖಾನಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳು, ತಾಲ್ಲೂಕಿನ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರಿಗೆ ಸಿಆರ್‌ಪಿ (CRP)ಗಳ ಮೂಲಕ ಸುತ್ತೋಲೆ ಹೊರಡಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಸೂಚನೆಯ ಪ್ರಮುಖ ಅಂಶಗಳು:

  • ಪ್ರತಿಯೊಂದು ಶಾಲೆಯ ಮುಖ್ಯ ಪ್ರವೇಶದ್ವಾರ ಅಥವಾ ಸೂಚನಾ ಫಲಕದಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸಬೇಕು.
  • ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.
  • ಶಿಕ್ಷಕರು ಮತ್ತು ಸಿಬ್ಬಂದಿಯ ಮಾಸಿಕ ವೇತನದ ಮಾಹಿತಿಯನ್ನು ಅನ್ವಯಿಸುವ ನಿಯಮಗಳ ಪ್ರಕಾರ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು.
  • ಅಳವಡಿಸಿದ ಮಾಹಿತಿ ಫಲಕಗಳ ಛಾಯಾಚಿತ್ರಗಳೊಂದಿಗೆ ಅನುಪಾಲನಾ ವರದಿಯನ್ನು ಬಿಇಒ ಕಚೇರಿಗೆ ಸಲ್ಲಿಸಬೇಕು.
  • ಈ ಕಾರ್ಯದಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಶಾಲೆಗಳ ಆಡಳಿತದಲ್ಲಿ ಪಾರದರ್ಶಕತೆ ನಿರೀಕ್ಷೆ

ಈ ಕ್ರಮದಿಂದ ಖಾನಾಪುರ ತಾಲ್ಲೂಕಿನ ಶೈಕ್ಷಣಿಕ ಸಂಸ್ಥೆಗಳ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಾಗುವ ನಿರೀಕ್ಷೆಯಿದೆ. ಶಾಲೆಗಳಲ್ಲಿ ಲಭ್ಯವಿರುವ ಸಾರ್ವಜನಿಕ ಮಾಹಿತಿಯನ್ನು ಪಡೆಯಲು ಪೋಷಕರು, ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರಿಗೆ ಅನುಕೂಲವಾಗಲಿದೆ.

ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಾನೂನುಬದ್ಧವಾಗಿ ಪ್ರಯತ್ನಿಸಿ ಆಡಳಿತದಿಂದ ಕ್ರಮ ಕೈಗೊಳ್ಳುವಂತೆ ಮಾಡಿದ ವಿಠ್ಠಲ ಬಿ. ಗಾವಡ ಅವರ ಜನಪರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Do Share

You may have missed

error: Content is protected !!
Call Us