चापगावात ४ व ५ नोव्हेंबरला भव्य जंगी बैलगाडी शर्यतीचे आयोजन!ನವೆಂಬರ್ 4 ಮತ್ತು 5 ರಂದು ಚಾಪಗಾಂವ್ನಲ್ಲಿ ಭವ್ಯವಾದ, ಅದ್ಭುತವಾದ ಎತ್ತಿನಗಾಡಿ ಓಟವನ್ನು ಆಯೋಜಿಸಲಾಗುತ್ತಿದೆ!
📰 चापगावात ४ व ५ नोव्हेंबरला भव्य जंगी बैलगाडी शर्यतीचे आयोजन!
खानापूर लाईव्ह | चापगाव प्रतिनिधी
चापगावच्या पाटील गल्लीतील सार्वजनिक श्री गणेशोत्सव मंडळातर्फे जंगी बैलगाडी शर्यतीचे आयोजन; विजेत्यांना आकर्षक रोख बक्षिसे!
खानापूर तालुक्यातील चापगाव येथील पाटील गल्ली (हुडा-राजबाडा) परिसरात सार्वजनिक श्री गणेशोत्सव मंडळाच्या वतीने लहान गटात (एक बिन दाती /एक दोन दाती )भव्य जंगी बैलगाडी शर्यतीचे आयोजन करण्यात आले आहे. बुधवार, दि. ४ नोव्हेंबर ते गुरुवार, दि. ५ नोव्हेंबर २०२६ या कालावधीत ही शर्यत रंगणार आहे. बुधवारी सकाळी ठीक १० वाजता शर्यतीला सुरुवात होणार असल्याची माहिती आयोजकांनी दिली आहे. या बैलगाडा शर्यतीचे उद्घाटन आमदार विठ्ठल हलगेकर, माजी आमदार अरविंद पाटील सह मान्यवरांच्या हस्ते करण्यात येणार आहे.
या शर्यतीत बैलजोड्यांच्या वेगासह ताकद आणि कौशल्याची कसोटी लागणार आहे. शर्यतीत सहभागी होणाऱ्या बैलगाड्यांना जास्तीत जास्त अंतर पार करण्याचे आव्हान असणार आहे. लहान गटातील बैलजोड्यांनाही स्पर्धेत सहभागी होण्याची संधी देण्यात आली आहे.
विजेत्यांवर बक्षिसांचा वर्षाव!
शर्यतीतील विजेत्यांसाठी आकर्षक रोख बक्षिसे जाहीर करण्यात आली आहेत. पहिल्या क्रमांकासाठी २१ हजार रुपये, दुसऱ्या क्रमांकासाठी १८ हजार रुपये, तर तिसऱ्या क्रमांकासाठी १५ हजार १ रुपये बक्षीस ठेवण्यात आले आहे. याशिवाय पुढील क्रमांकांच्या विजेत्यांनाही रोख बक्षिसे देण्यात येणार आहेत.
या स्पर्धेसाठी प्रवेश शुल्क दोन हजार रुपये ठेवण्यात आले आहे. बैलगाडी शर्यतीच्या आयोजनामुळे परिसरातील बैलगाडीप्रेमी, शेतकरी आणि नागरिकांमध्ये उत्साहाचे वातावरण निर्माण झाले आहे.
शर्यतीत सहभागी होणाऱ्या स्पर्धकांनी आयोजकांशी संपर्क साधावा, असे आवाहन सार्वजनिक श्री गणेशोत्सव मंडळ, पाटील गल्ली, चापगाव यांच्या वतीने करण्यात आले आहे.
खानापूर लाईव्ह – आपल्या परिसरातील बातम्या, आपल्या हक्काचे व्यासपीठ!
ಖಾನಾಪುರ ತಾಲೂಕಿನ ಚಾಪಗಾಂವದಲ್ಲಿ ನ. 4 ಮತ್ತು 5ರಂದು ಭವ್ಯ ಜಂಗಿ ಎತ್ತಿನಗಾಡಿ ಸ್ಪರ್ಧೆ!
ಜಂಗಿ ಎತ್ತಿನಗಾಡಿ ಸ್ಪರ್ಧೆ
🐂 ಒಂದು ಹಲ್ಲಿನ ಗಾಡಿ ಹಾಗೂ ಬಿನ್ ಹಲ್ಲಿನ ಗಾಡಿಗಳ ಪ್ರತ್ಯೇಕ ಸ್ಪರ್ಧೆ!
ಖಾನಾಪುರ ಲೈವ್ | ಚಾಪಗಾಂವ ಪ್ರತಿನಿಧಿ
ಪಾಟೀಲ ಗಲ್ಲಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯಿಂದ ಆಯೋಜನೆ; ವಿಜೇತರಿಗೆ ಆಕರ್ಷಕ ನಗದು ಬಹುಮಾನ!
ಖಾನಾಪುರ ತಾಲೂಕಿನ ಚಾಪಗಾಂವ ಗ್ರಾಮದ ಪಾಟೀಲ ಗಲ್ಲಿ (ಹುಡಾ–ರಾಜಬಾಡಾ) ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯ ವತಿಯಿಂದ ಭವ್ಯ ಜಂಗಿ ಎತ್ತಿನಗಾಡಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ನವೆಂಬರ್ 4ರ ಬುಧವಾರದಿಂದ ನವೆಂಬರ್ 5ರ ಗುರುವಾರದವರೆಗೆ ಸ್ಪರ್ಧೆ ನಡೆಯಲಿದ್ದು, ಬುದವಾರ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಸ್ಪರ್ಧೆಗೆ ಚಾಲನೆ ದೊರೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಸ್ಪರ್ಧೆಯಲ್ಲಿ ಎತ್ತುಗಳ ವೇಗ, ಶಕ್ತಿ ಹಾಗೂ ಕೌಶಲ್ಯಕ್ಕೆ ಪರೀಕ್ಷೆ ನಡೆಯಲಿದೆ. ಎತ್ತಿನಗಾಡಿ ಸ್ಪರ್ಧೆ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ರೈತರು, ಎತ್ತಿನಗಾಡಿ ಮಾಲೀಕರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.
ವಿಜೇತರಿಗೆ ಆಕರ್ಷಕ ಬಹುಮಾನಗಳು
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹21,000, ದ್ವಿತೀಯ ಬಹುಮಾನ ₹18,000 ಹಾಗೂ ತೃತೀಯ ಬಹುಮಾನ ₹15,001 ನೀಡಲಾಗುತ್ತದೆ. ನಾಲ್ಕನೇ ಬಹುಮಾನ ₹12,001, ಐದನೇ ಬಹುಮಾನ ₹10,000 ಹಾಗೂ ನಂತರದ ಸ್ಥಾನಗಳಿಗೂ ನಗದು ಬಹುಮಾನಗಳನ್ನು ಘೋಷಿಸಲಾಗಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರವೇಶ ಶುಲ್ಕ ₹2,000 ನಿಗದಿಪಡಿಸಲಾಗಿದೆ.
ಎಲ್ಲ ಎತ್ತಿನಗಾಡಿ ಸ್ಪರ್ಧಾರ್ಥಿಗಳು, ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ಯಶಸ್ವಿಗೊಳಿಸಬೇಕೆಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿ, ಪಾಟೀಲ ಗಲ್ಲಿ, ಚಾಪಗಾಂವ ವತಿಯಿಂದ ಮನವಿ ಮಾಡಲಾಗಿದೆ.