खानापूर : ಡಾ. ಬಾಬಾಸಾಹೇಬ ಅಂಬೇಡ್ಕರ್ ಭವನ ನಿರ್ಮಾಣ ಚರ್ಚಿಸಲು ಸೋಮವಾರ ದಲಿತ ಸಂಘಟನೆಗಳ ಸಭೆ!
आंबेडकर भवन निर्मितीसाठी दलित संघटनांची सोमवारी बैठक
आंबेडकर भवन निर्मितीसाठी दलित संघटनांची सोमवारी बैठक
आंबेडकर भवन निर्मितीसाठी दलित संघटनांची सोमवारी बैठक
खानापूर / प्रतिनिधी : डॉ. बाबासाहेब आंबेडकर यांच्या नावाने असलेल्या खुल्या जागेवर समुदाय भवन अर्थात डॉ. बाबासाहेब आंबेडकर भवन उभारण्याच्या संदर्भात चर्चा व पुढील नियोजन करण्यासाठी तालुक्यातील सर्व दलित संघटनांच्या पदाधिकाऱ्यांची बैठक सोमवारी आयोजित करण्यात आली आहे.
ही बैठक आंबेडकर गार्डनजवळ सकाळी १० वाजता होणार आहे. या बैठकीत आंबेडकर भवन निर्मितीचा प्रस्ताव, उपलब्ध खुल्या जागेचा उपयोग, भवनाच्या उभारणीसाठी आवश्यक नियोजन तसेच पुढील कार्यवाही याबाबत सविस्तर चर्चा करण्यात येणार आहे.
तालुक्यातील विविध दलित संघटनांनी या विषयासाठी एकत्रित येऊन समन्वयाने पुढील दिशा ठरविणे आवश्यक असल्याचे आवाहन करण्यात आले आहे. भवन निर्मितीच्या संदर्भातील पुढील नियोजनासाठी सर्व संघटनांच्या पदाधिकाऱ्यांनी बैठकीस उपस्थित राहावे, असे आवाहन करण्यात आले आहे.
तालुक्यातील सर्व दलित संघटनांचे अध्यक्ष, उपाध्यक्ष, पदाधिकारी तसेच प्रमुख दलित नेते व समाजबांधवांनी या बैठकीस आवर्जून उपस्थित राहावे, असे आवाहन दलित मूंखड निरुपदी कांबळे यांनी केले आहे.
ಡಾ. ಬಾಬಾಸಾಹೇಬ ಅಂಬೇಡ್ಕರ್ ಭವನ ನಿರ್ಮಾಣ: ಸೋಮವಾರ ದಲಿತ ಸಂಘಟನೆಗಳ ಸಭೆ
ಖಾನಾಪುರ / ಪ್ರತಿನಿಧಿ : ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಹೆಸರಿನಲ್ಲಿರುವ ಖಾಲಿ ಜಾಗದಲ್ಲಿ ಸಮುದಾಯ ಭವನ, ಅಂದರೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಭವನ ನಿರ್ಮಿಸುವ ಕುರಿತು ಚರ್ಚಿಸಿ ಮುಂದಿನ ಯೋಜನೆ ರೂಪಿಸಲು ಖಾನಾಪುರ ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳ ಸಭೆಯನ್ನು ಸೋಮವಾರ ಆಯೋಜಿಸಲಾಗಿದೆ.
ಸಭೆಯು ಅಂಬೇಡ್ಕರ್ ಗಾರ್ಡನ್ ಸಮೀಪ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಸಭೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣದ ಪ್ರಸ್ತಾವನೆ, ಲಭ್ಯವಿರುವ ಜಾಗದ ಬಳಕೆ, ಭವನ ನಿರ್ಮಾಣಕ್ಕೆ ಅಗತ್ಯವಿರುವ ಯೋಜನೆ ಹಾಗೂ ಮುಂದಿನ ಹಂತದ ಕಾರ್ಯಚಟುವಟಿಕೆಗಳ ಕುರಿತು ಚರ್ಚೆ ನಡೆಯಲಿದೆ.
ಈ ಮಹತ್ವದ ಕಾರ್ಯಕ್ಕಾಗಿ ತಾಲ್ಲೂಕಿನ ಎಲ್ಲ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಬಂದು ಸಮನ್ವಯದಿಂದ ಮುಂದಿನ ರೂಪುರೇಷೆ ಸಿದ್ಧಪಡಿಸುವುದು ಅಗತ್ಯವಾಗಿದೆ. ಆದ್ದರಿಂದ ತಾಲ್ಲೂಕಿನ ಎಲ್ಲ ದಲಿತ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಪ್ರಮುಖ ದಲಿತ ಮುಖಂಡರು ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ಮನವಿ ಮಾಡಲಾಗಿದೆ.
ಸಭೆಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಂಬೇಡ್ಕರ್ ಭವನ ನಿರ್ಮಾಣದ ಮುಂದಿನ ಯೋಜನೆ ರೂಪಿಸಲು ಸಹಕರಿಸಬೇಕೆಂದು ದಲಿತ ಮುಖಂಡ ನಿರುಪದಿ ಕಾಂಬಳೆ ಅವರು ಮನವಿ ಮಾಡಿದ್ದಾರೆ.