Home » बेळगाव : गणेश विसर्जनावेळी मच्छे येथे दुर्दैवी घटना; १८ वर्षीय विश्वनाथ नाईकचा बुडून मृत्यू! ಗಣೇಶ ವಿಸರ್ಜನೆ ವೇಳೆ ಮಚ್ಚೆ ಗ್ರಾಮದಲ್ಲಿ ದುರಂತ;

बेळगाव : गणेश विसर्जनावेळी मच्छे येथे दुर्दैवी घटना; १८ वर्षीय विश्वनाथ नाईकचा बुडून मृत्यू! ಗಣೇಶ ವಿಸರ್ಜನೆ ವೇಳೆ ಮಚ್ಚೆ ಗ್ರಾಮದಲ್ಲಿ ದುರಂತ;

Screenshot_2026-09-25-23-16-08-91_96b26121e545231a3c569311a54cda96

गणेश विसर्जनावेळी मच्छे येथे दुर्दैवी घटना; १८ वर्षीय विश्वनाथ नाईकचा बुडून मृत्यू

बेळगाव : बेळगाव शहराजवळील मच्छे गावात गणपती विसर्जनावेळी दुर्दैवी घटना घडली. गणेशमूर्ती विसर्जनासाठी गेलेल्या विश्वनाथ नाईक (वय १८) या युवकाचा पाण्यात बुडून मृत्यू झाला.

गणेश विसर्जनाची प्रक्रिया सुरू असताना विश्वनाथ नाईक हा पाण्यात उतरला होता. यावेळी तो पाण्यात बुडाल्याची घटना घडली. घटनेची माहिती मिळताच संबंधित यंत्रणांनी घटनास्थळी धाव घेतली आणि विश्वनाथचा शोध घेऊन त्याला पाण्यातून बाहेर काढण्यात आले. मात्र, तोपर्यंत त्याचा दुर्दैवी मृत्यू झाला होता.

विश्वनाथ हा नेहरूनगर, मच्छे येथील रहिवासी होता. त्याच्या पश्चात आई-वडील असा परिवार आहे. तरुण मुलाच्या अचानक झालेल्या निधनामुळे कुटुंबीयांवर दुःखाचा डोंगर कोसळला असून, नेहरूनगर-मच्छे परिसरात शोककळा पसरली आहे.

विश्वनाथचा मृतदेह पाण्यातून बाहेर काढल्यानंतर बेळगाव सिव्हिल हॉस्पिटलमध्ये शवविच्छेदनासाठी (पोस्टमार्टम) पाठविण्यात आला आहे.

गणेश विसर्जनाच्या उत्साहात घडलेल्या या दुर्दैवी घटनेने परिसरातील नागरिकांमध्ये हळहळ व्यक्त होत आहे.

ಗಣೇಶ ವಿಸರ್ಜನೆ ವೇಳೆ ಮಚ್ಚೆ ಗ್ರಾಮದಲ್ಲಿ ದುರಂತ; 18 ವರ್ಷದ ವಿಶ್ವನಾಥ ನಾಯ್ಕ್ ನೀರಿನಲ್ಲಿ ಮುಳುಗಿ ಸಾವು

ಬೆಳಗಾವಿ: ಬೆಳಗಾವಿ ನಗರ ಸಮೀಪದ ಮಚ್ಚೆ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ದುರಂತ ಸಂಭವಿಸಿದ್ದು, ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ 18 ವರ್ಷದ ವಿಶ್ವನಾಥ ನಾಯ್ಕ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಗಣೇಶ ವಿಸರ್ಜನೆ ಪ್ರಕ್ರಿಯೆ ನಡೆಯುತ್ತಿದ್ದ ಸಂದರ್ಭದಲ್ಲಿ ವಿಶ್ವನಾಥ ನಾಯ್ಕ್ ನೀರಿಗೆ ಇಳಿದಿದ್ದರು. ಈ ವೇಳೆ ಅವರು ನೀರಿನಲ್ಲಿ ಮುಳುಗಿದ್ದಾರೆ. ಘಟನೆ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಸಂಬಂಧಿಸಿದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹುಡುಕಾಟ ನಡೆಸಿ ವಿಶ್ವನಾಥ ಅವರನ್ನು ನೀರಿನಿಂದ ಹೊರತೆಗೆದಿದ್ದಾರೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಮೃತ ವಿಶ್ವನಾಥ ನಾಯ್ಕ್ ಅವರು ಮಚ್ಚೆಯ ನೆಹರುನಗರ ನಿವಾಸಿಯಾಗಿದ್ದು, ಅವರ ಹಿಂದೆ ತಂದೆ-ತಾಯಿ ಇದ್ದಾರೆ. ಯುವಕನ ಅಕಾಲಿಕ ನಿಧನದಿಂದ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ನೆಹರುನಗರ ಹಾಗೂ ಮಚ್ಚೆ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ನೀರಿನಿಂದ ಹೊರತೆಗೆದ ವಿಶ್ವನಾಥ ಅವರ ಮೃತದೇಹವನ್ನು ಬೆಳಗಾವಿ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ (ಪೋಸ್ಟ್‌ಮಾರ್ಟಂ) ಕಳುಹಿಸಲಾಗಿದೆ.

ಗಣೇಶ ವಿಸರ್ಜನೆಯ ಸಂಭ್ರಮದ ಸಂದರ್ಭದಲ್ಲಿ ನಡೆದ ಈ ದುರಂತದಿಂದ ಮಚ್ಚೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ಜನರಲ್ಲಿ ತೀವ್ರ ವಿಷಾದ ವ್ಯಕ್ತವಾಗಿದೆ.

Do Share

You may have missed

error: Content is protected !!
Call Us