खानापूर : खानापूर कर्नाटक भारतीय जनता पार्टी प्रदेशाध्यक्ष आमदार बी. वाय विजयेंद्र यांच्या 49 व्या वाढदिवसानिमित्त खानापूर तालुका भारतीय जनता पार्टीच्या युवा मोर्चातर्फे खानापूर येथील शासकीय रुग्णालयात रुग्णांना फळे वाटप करण्यात आले. यावेळी नंदगड येथील संगोळी रायण्णा समाधीस्थळी प्रथम पुष्पांजली अर्पण करण्यात आली, त्यानंतर खानापूर येथील शासकीय रुग्णालयात फळ वाटप कार्यक्रम घेण्यात आला.
यावेळी बेळगाव जिल्हा ग्रामीण अध्यक्ष सुभाष पाटील खानापूर तालुका भाजपाध्यक्ष बसवराज सानिकोप, भाजपा जिल्हा उपाध्यक्ष प्रमोद कोचेरी भाजपा कार्यदर्शी मल्लाप्पा मारीहाळ, गुंडू तोपिनकट्टी,भाजपा युवा नेते किशोर हेबाळकर, भाजपा युवा मोर्चा प्रदेश उपाध्यक्ष ईरण्णा अंगडी, जिल्हा युवा मोर्चा अध्यक्ष म्हणतेस चन्नप्पगौडर, जिल्हा युवा मोर्चा उपाध्यक्ष ज्योतिबा भरमप्पनवार, जिल्हा सरचिटणीस गुरु हिरेमठ, जिल्हा युवा मोर्चाचे उपाध्यक्ष आनंद अप्पुगोळ, खानापुरा तालुका भाजपा अध्यक्ष बसवराज सानिकोप, भाजपा सचिव मल्लाप्पा मारिहाळ, गुंडू टोपीनाकट्टी, प्रशांत लक्केबैलकर , गजानन झुंज वाडकरनागोजी पाटील संदीप परिवाडकर, सुनील मडणी, आदी उपस्थित होते. जन
ಖಾನಾಪುರ ಬಿಜೆಪಿ ಯುವ ಮೋರ್ಚಾ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ! ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಅನಿರೀಕ್ಷಿತ ಹುಟ್ಟುಹಬ್ಬ ! ಖಾನಾಪುರ: ಕರ್ನಾಟಕ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಶಾಸಕ ಬಿ. ವೈ ವಿಜಯೇಂದ್ರ ರವರ 49 ನೇ ಹುಟ್ಟುಹಬ್ಬದ ನಿಮಿತ್ತ ಖಾನಾಪುರ ತಾಲೂಕಾ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಂದಗಡದ ಸಂಗೋಳಿ ರಾಯಣ್ಣ ಸಮಾಧಿ ಸ್ಥಳದಲ್ಲಿ ಪ್ರಥಮ ಪುಷ್ಪ ಅರ್ಪಣೆ ಮಾಡಿ , ಬಳಿಕ ಖಾನಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ, ಜಿಲ್ಲಾ ಉಪಾಧ್ಯಕ್ಷರು ಪ್ರಮೋದ್ ಕೋಚೆರಿ, ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಈರಣ್ಣ ಅಂಗಡಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಾಂತೇಶ್ ಚನ್ನಪ್ಪಗೌಡರ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಜ್ಯೋತಿಬಾ ಭರಮಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ,ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಅನಂದ್ ಅಪ್ಪುಗೋಳ್, ಖಾನಾಪುರ ತಾಲೂಕಾ ಬಿಜೆಪಿ ಅಧ್ಯಕ್ಷ ಬಸವರಾಜ ಸಾಣಿಕೋಪ, ಬಿಜೆಪಿ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ್, ಗುಂಡು ತೋಪಿನಕಟ್ಟಿ, ಬಿಜೆಪಿ ಯುವ ಮುಖಂಡ ಕಿಶೋರ ಹೆಬಾಳಕರ, ಪ್ರಶಾಂತ ಲಕ್ಕೆಬೈಲ ಕರ್, ಗಜಾನನ ದುಜುವಾದ ಕಾರ ನಾಗೋಜಿ ಪಾಟೀಲ್ ಸಂದೀಪ್ ಪಾರಿವಾಡ್ಕರ್ ಬೋಟೆೇಕರ್ ಸುನಿಲ್, ಮಡ್ಡಿಮನಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು