IMG-20230724-WA0000

खानापुरा (ग्रा.) : तालुक्यातील लिंगणमठ ग्रामपंचायतीच्या आगामी तीस महिन्याच्या कालावधीसाठी घेण्यात आलेल्या अध्यक्ष व उपाध्यक्षपदाच्या निवडणुकीत माजी आमदार अंजलीताई निंबाळकर यांची हितचिंतक व पत्रकार काशिम हट्टीहोळी विजयी झाले आहेत. तर उपाध्यक्षपदी उपाध्यक्ष

लिंगनमठ ग्रामपंचायतच्या एकूण 14 सदस्यांची चुरशीची निवडणूक झाली. अ वर्ग गटाकरता आलेल्या या निवडणुकीत परस्पर दोन गट तयार झाले. व चुरशीने मतदान झाले. या मतदानात कासिम हट्टीहोळी व मुबारक चिकोडी या दोघांनाही प्रत्येकी सात मते मिळाल्याने निवडणूक अधिकाऱ्यांच्या समोर नशिबाची लॉटरी काढण्यात आली. आणि या लॉटरीमध्ये पत्रकार कासिम हट्टीवळी यांनी जिंकले. व अध्यक्षपदाचा बहुमान मिळवला आहे. यानंतर लिंगनमठ ग्रामपंचायतीच्या नूतन अध्यक्षपदी निवड झालेल्या काशिम हट्टीहोळी यांच्या चाहत्यांनी फटाके फोडून, ​​गुलालूची उधळण करत गावातील रस्त्यावरून जल्लोष केला.

निवडणूक अधिकारी म्हणून सार्वजनिक बांधकाम विभागाचे कार्यकारी अभियंता राजेंद्र होनकांडे, पीडीओ कावेरी हिमेकरा व कर्मचाऱ्यांनी कर्तव्य बजावले.

ಖಾನಾಪುರ(ಗ್ರಾ): ತಾಲೂಕಿನ ಲಿಂಗನಮಠ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದ ಮಾಜಿ ಶಾಸಕಿ ಅಂಜಲಿತಾಯಿ ಪರಮಾಪ್ತ ಪತ್ರಕರ್ತ ಕಾಶಿಮ ಹಟ್ಟಿಹೋಳಿ.

ಮೊದಲಿಗೆ ಕಳೆದ 2018ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿ ಒಂದು ವರ್ಷ ಸದಸ್ಯನಾಗಿ ಕರ್ತವ್ಯ ನಿರ್ವಹಿಸಿ ತದನಂತರ ಒಂದೂವರೆ ವರ್ಷ ಉಪಾಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಿ ಪ್ರಾಮಾಣಿಕವಾಗಿ ಕರ್ತವ್ಯವನ್ನು ನಿರ್ವಹಿಸಿ ಮತದಾರರ ಮನಸ್ಸನ್ನು ಗೆದ್ದಿದ್ದರು. ಮತದಾರರ ಆಶೀರ್ವಾದದಿಂದ ಈಗ ಅಧ್ಯಕ್ಷರಾಗಿ ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ಇಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಕಾಶಿಮ ಹಟ್ಟಿಹೊಳಿ ಹಾಗೂ ಮುಬಾರಕ ಚಿಕ್ಕೋಡಿ ನಾಮಪತ್ರ ಸಲ್ಲಿಸಿದ್ದರು. ಇಲ್ಲಿ ಒಟ್ಟು 14 ಜನ ಸದಸ್ಯರಿರುವ ಗ್ರಾಮ ಪಂಚಾಯಿತಿಯ ಆಡಳಿತ ಮಂಡಳಿಯಲ್ಲಿ ಇಬ್ಬರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಮನಾಗಿ ಅಂದರೆ ಏಳು ಮತಗಳನ್ನು ಪಡೆದರು. ತದನಂತರ ಚೀಟಿ ಹಾಕುವುದರ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಎಲ್ಲ 14 ಸದಸ್ಯರ ಒಪ್ಪಿಗೆ ನೀಡಿದಾಗ ಚೀಟಿ ಹಾಕಿ ತೆಗೆದಾಗ ಖಾನಾಪುರ ಮಾಜಿ ಶಾಸಕಿ ಅಂಜಲಿತಾಯಿ ಅವರ ಪರಮಾಪ್ತ, ಪತ್ರಕರ್ತ ಕಾಶಿಮ ಹಟ್ಟಿಹೊಳಿ ಅವರು ಅದೃಷ್ಟ ಪರೀಕ್ಷೆಯಲ್ಲಿ ಪಾಸಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.

ತದನಂತರ ಲಿಂಗನಮಠ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಶಿಮ ಹಟ್ಟಿಹೊಳಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಗುಲಾಲು ಯಚಿರಿಸಿ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಕಾಶಿಮ ಹಟ್ಟಿಹೊಳಿ ಅವರ ಅಭಿಮಾನಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಚುನಾವಣಾ ಅಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಎಇಇ ರಾಜೇಂದ್ರ ಹೊನಕಂಡೆ, ಪಿಡಿಒ ಕಾವೇರಿ ಹಿಮೇಕರ, ಹಾಗೂ ಸಿಬ್ಬಂದಿ ವರ್ಗ ಅವರು ಕರ್ತವ್ಯವನ್ನು ನಿರ್ವಹಿಸಿದರು.

Do Share

Leave a Reply

Your email address will not be published. Required fields are marked *

error: Content is protected !!
Call Us