15Anantkumar-Hegade-4x10-2-Ads1

खानापुर : भाजपच्या जिल्हा उपाध्यक्ष प्रमोद सूर्यकांत कोचेरी यांना शिक्षण, सहकार, उद्योग आणि समाजसेवेतील उल्लेखनीय कामगिरीबद्दल ‘जितो इंटरनॅशनल ट्रेड ऑर्गनायझेशन’ तर्फे राज्यस्तरीय उत्कृष्ट समाजसेवक पुरस्काराने सन्मानित करण्यात आले आहे.  बेळगाव मिलेनियम न्यायमूर्ती सचिन मगदुम्मा, अधिवक्ता रविराज बागेत झालेल्या कार्यक्रमात उच्च न्यायालयाचे न्यायाधीश प्रमोद कोटेर पाटील यांच्या हस्ते पुरस्काराने सन्मानित करण्यात आले.

ಕೋಚೇರಿಗೆ ಉತ್ತಮ ಸಮಾಜ ಸೇವಕ ಪ್ರಶಸ್ತಿ

ಖಾನಾಪುರ: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಸೂರ್ಯಕಾಂತ ಕೋಚೇರಿ ಅವರ ಶಿಕ್ಷಣ, ಸಹಕಾರ, ಕೈಗಾರಿಕೆ ಹಾಗೂ ಸಮಾಜ ಸೇವೆಯಲ್ಲಿನ ಗಣನೀಯ ಸಾಧನೆ ಗಮನಿಸಿ ಜಿತೋ ಇಂಟರ್‌ನ್ಯಾಷನಲ್‌ ಟ್ರೇಡ್ ಆರ್ಗನೈಜೇಷನ್‌ ಈಚೆಗೆ ರಾಜ್ಯ ಮಟ್ಟದ ಉತ್ತಮ ಸಮಾಜ ಸೇವಕ ಪ್ರಶಸ್ತಿ ನೀಡಿ ಸತ್ಕರಿಸಿದೆ. ಬೆಳಗಾವಿಯ ಮಿಲೇನಿಯಂ ನ್ಯಾಯಮೂರ್ತಿ ಸಚಿನ ಮಗದುಮ್ಮ, ವಕೀಲ ರವಿರಾಜ ಗಾರ್ಡನ್‌ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹೈಕೋರ್ಟ್ ಪ್ರಮೋದ ಕೋಟೇರಿ ಪಾಟೀಲ ಪ್ರಶಸ್ತಿ ನೀಡಿ ಗೌರವಿಸಿದರು.

Do Share

Leave a Reply

Your email address will not be published. Required fields are marked *

error: Content is protected !!
Call Us